
Chitradurga news | nammajana.com|14-06-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಗುರುವಾರ ಹಠಾತ್ ಕುಸಿತಕ್ಕೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ನಾಲ್ಕು ಎಂಟು ವಹಿವಾಟು ಹೆಚ್ಚಾಗಿದ್ದ ಚಿನ್ನದ ಬೆಲೆ ಜೂನ್ 13 ರಂದು 1950 ರೂ ಏರಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜೂನ್ 14 ರಂದು (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 250 ರೂ ಏರಿಕೆ
ನಗರಗಳ ಹೆಸರು | ಚಿನ್ನದ ಬೆಲೆ (10 ಗ್ರಾಂ) |
ಬೆಂಗಳೂರು
ಚಿತ್ರದುರ್ಗ 10 ಗ್ರಾಂ ಚಿತ್ರದುರ್ಗ 1 ಗ್ರಾಂ |
93200 ರೂಪಾಯಿ
9320 9320 |
ಇದನ್ನೂ ಓದಿ: POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ