
Chitradurga news | nammajana.com|1-07-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ವಹಿವಾಟು ಏರಿಕೆ ಜೊತೆ ಇಳಿಕೆ ಸಹ ಆಗಿತ್ತು. ಬೆಲೆ ಜೂನ್ 29 ರಂದು 250 ರೂ ಇಳಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜುಲೈ 1 ರಂದು (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: guarantee | ಸರ್ಕಾರದ 02 ವರ್ಷಗಳ ಸಾಧನೆಗಳ ವಸ್ತು ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 1050 ಏರಿಕೆ
ನಗರಗಳ ಹೆಸರು | ಚಿನ್ನದ ಬೆಲೆ (10 ಗ್ರಾಂ) |
ಬೆಂಗಳೂರು
ಚಿತ್ರದುರ್ಗ 10 ಗ್ರಾಂ ಚಿತ್ರದುರ್ಗ 1 ಗ್ರಾಂ |
90200 ರೂಪಾಯಿ
90200 9020 |
ಇದನ್ನೂ ಓದಿ: HOSADURGA Bhadra | ಹೊಸದುರ್ಗಕ್ಕೆ ಭದ್ರಾ ನೀರು ಬಾರದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ