Chitradurga news | nammajana.com|8-07-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಏರಿಳಿತಗಳ ನಡವೆ ಬಂಗಾರದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದ್ದು ಗ್ರಾಹಕರು ಬೆಲೆಯಲ್ಲಿ ಸ್ಪಷ್ಟತೆ ಕಾಣುತ್ತಿಲ್ಲವಾಗಿದೆ.

ಬಂಗಾರದ ಬೆಲೆಯಲ್ಲಿ ಮಂಗಳವಾರ ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ಸಾಕಷ್ಟು ಏರಿಳಿತದ ವಹಿವಾಟು ಕಂಡಿದ್ದ ಚಿನ್ನದ ಬೆಲೆ ಜೂನ್ 7 ರಂದು ಇಳಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜೂನ್ 8ರಂದು (Gold Rate rise) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 500 ರೂ ಏರಿಕೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು 90600
ಚಿತ್ರದುರ್ಗ 10 ಗ್ರಾಂ 90600
ಚಿತ್ರದುರ್ಗ 1 ಗ್ರಾಂ 9060
ಇದನ್ನೂ ಓದಿ: ರಾಜ್ಯಮಟ್ಟದ ನುಡಿಹಬ್ಬಕ್ಕೆ ಸಿರಿಗೆರೆ ಶ್ರೀಗಳ ಗ್ರಿನ್ ಸಿಗ್ನಲ್
