ವ್ಯಾಯಮದ ಹಂತಕ್ಕೆ ದೇಹಕ್ಕೆ ಪೋಷಕಾಂಶ ಆಹಾರ
ನೀವು ವ್ಯಾಯಾಮ ಮಾಡಿದ ನಂತರ ನಿಮ್ಮ ದೇಹಕ್ಕೆ ಒಂದು ವೇಳೆ ಪೋಷಕಾಂಶ ಒದಗಿಸಬೇಕು ಎಂದುಕೊಂಡರೆ, ಇಲ್ಲಿದೆ ಉತ್ತಮ ಆಯ್ಕೆ. ನೀವು ವ್ಯಾಯಾಮ ಮಾಡಿದ ನಂತರದಲ್ಲಿ ನಿಮ್ಮ ದೇಹದಲ್ಲಿ ಮಾಂಸಖಂಡಗಳ ತೊಂದರೆ ಮತ್ತು ಹಾನಿಗೆ ಪರಿಹಾರದ ರೂಪದಲ್ಲಿ ದೀರ್ಘಕಾಲದವರೆಗೆ ನಿಮ್ಮನ್ನು ಆರೋಗ್ಯಕರವಾಗಿ ರಕ್ಷಣೆ ಮಾಡುವ ಉತ್ತಮ ಪೂರಕ ಇದು. ಸಸ್ಯಾಹಾರಿ ಪುಡಿಯ ರೂಪದಲ್ಲಿ ಇದು ಲಭ್ಯವಿದ್ದು, ಬಹುತೇಕ ಎಲ್ಲ ಬಗೆಯ ಡಯಟ್ ಮಾಡುತ್ತಿರುವವರಿಗೆ ಇದು (Health Tips) ಹೊಂದಿಕೆಯಾಗುತ್ತದೆ. ಇದರಲ್ಲಿ ಯಾವುದೇ ಸಕ್ಕರೆ ಅಂಶ ಇಲ್ಲ. ವ್ಯಾಯಾಮದ ನಂತರ 24 ತಿಂಗಳ ವಾಯಿದೆ ಇದಕ್ಕೆ ಇರುತ್ತದೆ.
ಇದು ಸಹ ವ್ಯಾಯಾಮದ ನಂತರದಲ್ಲಿ ಸೇವನೆ ಮಾಡಬಹುದಾದ ಮತ್ತು ನೀವು ಆನ್ಲೈನ್ನಲ್ಲಿ ಖರೀದಿ ಮಾಡಿ ಸಸ್ಯಹಾರದ ಡಯಟ್ ರೂಪದಲ್ಲಿ ಸೇವಿಸಬಹುದಾದ ಪೂರಕವಾಗಿದೆ. ನಿಮ್ಮ ಮಾಂಸಖಂಡಗಳ ರಿಪೇರಿ ಕೆಲಸದಲ್ಲಿ ಇದು ನೆರವಾಗುತ್ತದೆ. ಜೊತೆಗೆ ಅತಿಯಾದ ವ್ಯಾಯಾಮ ಮಾಡಿದಂತಹ ಸಂದರ್ಭದಲ್ಲಿ ನಿಮ್ಮ ಮಾಂಸಖಂಡಗಳನ್ನು ಸದೃಢವಾಗಿಸುತ್ತದೆ. ಇದೊಂದು ಪ್ರೋಟೀನ್ ಪೂರಕವಾಗಿದ್ದು, 18 ಬಗೆಯ ಅಮೈನೋ ಆಮ್ಲಗಳು ಜೊತೆಗೆ 26 ಬಗೆಯ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಮತ್ತು (Health Tips) ಖನಿಜಾಂಶಗಳು ಇದರಲ್ಲಿ ಲಭ್ಯವಿವೆ. ಚಾಕ್ಲೇಟ್ ಫ್ಲೇವರ್ ನಲ್ಲಿ ಸಿಗುವಂತಹ ಇದನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: ದಿನ ಭವಿಷ್ಯ 9-7-2024 | Dina Bhavishya kannada

ಈ ಆರೋಗ್ಯ ಮಾಹಿತಿಯನ್ನು ತಮ್ಮ ದೇಹ ಮತ್ತು ವಯಸ್ಸಿನ ಅನುಗುಣವಾಗಿ (Health Tips) ಪಾಲಿಸುವ ಮುಖಾಂತರ ನಿಮ್ಮ ದೇಹವನ್ನು ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವ ಜವಬ್ದಾರಿ ತಮ್ಮ ಕೈಯಲ್ಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252