
ತಿನ್ನಲ್ಲಷ್ಟೇ ಅಲ್ಲ, ಆರೋಗ್ಯಕ್ಕೂ ಹಿತ ಮಾವಿನಹಣ್ಣು: ಎಷ್ಟೆಲ್ಲಾ ಪ್ರಯೋಜನಗಳಿವೆ ಇಲ್ಲಿ ನೋಡಿ…
ಮಾವಿನಹಣ್ಣಿನ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಾರುಕಟ್ಟೆಯಲ್ಲಿ ಮಾವು ಮಾರಾಟ ಆರಂಭವಾಗಿದ್ದು, ಮಾವು ಪ್ರಿಯರು ಈ ಸೀಸನ್‌ಗಾಗಿ ಕಾತರದಿಂದ (Health Tips) ಕಾಯುತ್ತಿರುತ್ತಾರೆ. ಯಾಕೆಂದರೆ ಮಾವು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಹಣ್ಣಿನ ರುಚಿಯು ಅದ್ಭುತವಾಗಿರಲಿದ್ದು, (Health Tips) ಒಂದೊಂದು ಜಾತಿಯ ಮಾವಿನ ಹಣ್ಣು ಬೇರೆ ಬೇರೆ ರೀತಿಯ ರುಚಿ ಹೊಂದಿರುತ್ತವೆ. ಈ ಹಣ್ಣು ಹಳದಿ, ಕೆಂಪು, ಕಿತ್ತಳೆ ಹಾಗೂ ಹಸಿರು ಬಣ್ಣದಲ್ಲಿ ಸಿಗುತ್ತವೆ.
ಮಾವಿನ ಹಣ್ಣು ಹಲವು ಪೋಷಕಾಂಶಂಗಳನ್ನು ಕೂಡ ಹೊಂದಿದೆ. ಮುಖ್ಯವಾಗಿ ಅನೇಕ ವಿಟಮಿನ್‌ಗಳನ್ನು ಇದರಲ್ಲಿ ಪಡೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ಸ್‌ಗಳಾದ ವಿಟಮಿನ್ (Health Tips) ಇ, ವಿಟಮಿನ್ ಸಿ, ವಿಟಮಿನ್ ಕೆ ಹಾಗೂ ವಿಟಮಿನ್ ಎ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಈ ಹಣ್ಣಿನಲ್ಲಿ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಹಲವಾರು ಬಗೆಯ ಖನಿಜಾಂಶಗಳು ಕೂಡ ಇದೆ.
ಇದನ್ನೂ ಓದಿ: 13 ಜುಲೈ 2024 | ದಿನ ಭವಿಷ್ಯ | Dina Bhavishya
ಈ ಆರೋಗ್ಯ ಮಾಹಿತಿಯನ್ನು ತಮ್ಮ ದೇಹ ಮತ್ತು ವಯಸ್ಸಿನ ಅನುಗುಣವಾಗಿ (Health Tips) ಪಾಲಿಸುವ ಮುಖಾಂತರ ನಿಮ್ಮ ದೇಹವನ್ನು ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವ ಜವಬ್ದಾರಿ ತಮ್ಮ ಕೈಯಲ್ಲಿದೆ.
