Chitradurganews|nammajana.com|17-7-2024
ನಮ್ಮಜನ.ಕಾಂ, ಚಿತ್ರದುರ್ಗ: ಮಂಗಳವಾರ ಸುರಿದ ಮಳೆಯ (Heavy Rainfall Chitradurga) ವಿವರದನ್ವಯ ಚಿತ್ರದುರ್ಗ ಜಿಲ್ಲೆಯ (Rain report Chitradurga) ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 50.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
ತಾಲೂಕುವಾರು ಮಳೆ ವಿವರ (Heavy Rainfall Chitradurga)
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 27.4 ಮಿ.ಮೀ, ಮಾಡದಕೆರೆ 26.2ಮಿ.ಮೀ, ಮತ್ತೋಡು 10.2 ಮಿ.ಮೀ, ಶ್ರೀರಾಂಪುರ 10 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 4.2 ಮಿ.ಮೀ, ಚಿತ್ರದುರ್ಗ-2ರಲ್ಲಿ 12.4 ಮಿ.ಮೀ, ಭರಮಸಾಗರ 11.4 ಮಿ.ಮೀ, ಸಿರಿಗೆರೆ 35.2 ಮಿ.ಮೀ, ಹಿರೇಗುಂಟನೂರು 2.0 ಮಿ.ಮೀ, ಐನಹಳ್ಳಿಯಲ್ಲಿ 22.4 ಮಿ.ಮೀ, ತುರುವನೂರು 8.4 ಮಿ.ಮೀ, (Heavy Rainfall Chitradurga) ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 3.6 ಮಿ.ಮೀ, ಪರಶುರಾಂಪುರ 1.00 ಮಿ.ಮೀ, ನಾಯಕನಹಟ್ಟಿ 8.2 ಮಿ.ಮೀ, ತಳಕು 5.2ಮಿ.ಮೀ, ಡಿ.ಮರಿಕುಂಟೆ 2.2 ಮಿ.ಮೀ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 5.4 ಮಿ.ಮೀ, ಇಕ್ಕನೂರಿನಲ್ಲಿ 4.6 ಮಿ.ಮೀ, ಬಬ್ಬೂರು 5.0 (Heavy Rainfall Chitradurga) ಮಿ.ಮೀ, ಈಶ್ವರಗೆರೆ 2.4 ಮಿ.ಮೀ, ಮಳೆಯಾಗಿದೆ.
ಇದನ್ನೂ ಓದಿ: Today Dina Bhavishya: ಇಂದಿನ ರಾಶಿ ಭವಿಷ್ಯ 17-7-2024
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 14.2 ಮಿ.ಮೀ, ರಾಮಗಿರಿ 15.4 ಮಿ.ಮೀ, ಚಿಕ್ಕಜಾಜೂರು 16.8 ಮಿ.ಮೀ, ಬಿ.ದುರ್ಗ 15.2 ಮಿ.ಮೀ, ಹೆಚ್.ಡಿ.ಪುರ 17 ಮಿ.ಮೀ, ತಾಳ್ಯ 7.4 ಮಿ.ಮೀ ಮಳೆಯಾಗಿದೆ ಎಂದು (Heavy Rainfall Chitradurga ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.