ನಮ್ಮಜನ.ಕಾಂ.ಚಳ್ಳಕೆರೆ: ತಾಲ್ಲೂಕಿನ ತಳುಕು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಬಳಿ ನಿಂತಿದ್ದ ಲಾರಿಗೆ ಕಾರೊಂದು ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗುಲ್ಬರ್ಗ ಮೂಲದ ಮೂವರಿಗೆ ತೀರ್ವಪೆಟ್ಟಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಅಪಘಾತಕ್ಕೀಡಾದ ಕಾರು ಗುಲ್ಬರ್ಗದಿಂದ ಬೆಂಗಳೂರಿಗೆ ಏ.29 ರಂದು ಸಂಜೆ ಹೊರಟ್ಟಿದ್ದು, ಏ. 30 ರ ಮಂಗಳವಾರ ಬೆಳಗಿನ ಜಾವ ತಳಕು ಠಾಣಾ ವ್ಯಾಪ್ತಿಯ ಬಿ.ಜಿ.ಕೆರೆ, ಹಿರೇಹಳ್ಳಿ ರಾಷ್ಟೀಯ ಹೆದ್ದಾರಿ (೧೫೦ಎ) ನಲ್ಲಿ ಯಾವುದೇ ಮುನ್ಸೂಚನೆ ನೀಡದೆ.