
Chitradurga news | nammajana.com | 14-5-2024
ನಮ್ಮಜನ.ಕಾಂ, ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆಯ
ಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ IPL ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.
ಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಗಳು ತಿಮ್ಮೇಗೌಡ, ಶಶಿಕುಮಾರ್ ಎಂಬ ಆರೋಪಿಗಳು ಎಂದು ತಿಳಿದಿದ್ದು ಬಂಧಿತರಿಂದ 1ಲಕ್ಷ 25 ಸಾವಿರ ಹಣ, ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Dina Bhavishya :ಇಂದಿನ ರಾಶಿ ಭವಿಷ್ಯ 14-5-2024

ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರ ಖಾಂಡಿಕೆ ನೇತೃತ್ವದಲ್ಲಿ ದಾಳಿ ನಡೆದಿದ್ದು ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
