Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ
ಕ್ರೈಂ ಸುದ್ದಿ

Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ

Editor Nammajana
Last updated: 30 May 2024 10:37
By Editor Nammajana 1 Min Read
Share
SHARE

Chitradurga News|nammajana.com|30-5-2024

ನಮ್ಮಜನ.ಕಾಂ, ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿರಿಯೂರು ಗ್ರಾಮಾಂತರ ಪೋಲಿಸರು ಇಸ್ಪೀಟ್ ಅಡ್ಡೆಯ (Hiriyur Ispeet attack) ಮೇಲೆ ದಾಳಿ ಮಾಡಿ ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.

82300 ಹಣ ವಶಕ್ಕೆ ಪಡೆದ ಪೋಲಿಸ್

ಹಿರಿಯೂರು ತಾಲೂಕಿನ ಕಾಟನಹಟ್ಟಿ ಸಮೀಪದ ಸರ್ಕಾರಿ ಗೋಮಳದಲ್ಲಿ ಇಸ್ಪೇಟ್ (Hiriyur Ispeet attack)  ಆಡುತ್ತಿದ್ದ ಆರು ಜನ ಜೂಜುಕೋರರನ್ನು ಬಂಧಿಸಲಾಗಿದ್ದು,  ಬಂಧಿನ ಆರೋಪಿಗಳಿಂದ 82300ರೂ ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Government Hospital: ಉಚಿತ ಸಿ.ಟಿ.ಸ್ಕ್ಯಾನ್‍ಗೆ ಬದಲಿ ವ್ಯವಸ್ಥೆ, ಆಸ್ಪತ್ರೆ ಮಾಹಿತಿ ಇಲ್ಲಿದೆ.
ಖಚಿತ ಮಾಹಿತಿಯನ್ನು ಪಡೆದು ಬಲೆ ಬಿಸಿದ್ದ ಇನ್ಸ್ಪೆಕ್ಟರ್ ಕಾಳಿಕೃಷ್ಣ ನೇತೃತ್ವದ ತಂಡ ಇಸ್ಪೀಟ್ ಅಡ್ಡೆ (Hiriyur Ispeet attack) ದಾಳಿಯಲ್ಲಿ ಕಾಟನಹಟ್ಟಿ ಗ್ರಾಮದ ಈರಣ್ಣ, ಪಾಂಡುರಂಗಪ್ಪ, ಈರಣ್ಣ, ಕರಿಯಪ್ಪ, ನಿಂಗಪ್ಪ , ರಂಗನಾಥ್ ಬಂಧಿತ ಆರೋಪಿಗಳಾಗಿದ್ದು, ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Chitradurga NewsCrime NewsGovernment GomalaHiriyurISPET AddeISPET AttackKannada Newskannada suddiKatanahattiNammajana.comSix Arrestedಆರು ಜನ ಬಂಧನಇಸ್ಪೀಟ್ ಅಡ್ಡೆಇಸ್ಪೀಟ್ ದಾಳಿಕನ್ನಡ ನ್ಯೂಸ್ಕನ್ನಡ ಸುದ್ದಿಕಾಟನಹಟ್ಟಿಕ್ರೈಂ ನ್ಯೂಸ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಸರ್ಕಾರಿ ಗೋಮಾಳಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article NEWSPAPER AGENT: ಕೋಟೆ ನಾಡಿನಲ್ಲಿ ರಾಜ್ಯಮಟ್ಟದ “ಪತ್ರಿಕಾ ವಿತರಕರ” ಸಮ್ಮೇಳನ
Next Article Minister B Nagendra: ಸಚಿವ ನಾಗೇಂದ್ರ ರಾಜೀನಾಮೆ ಕೊಡಲ್ಲ, ಇದು ಬಿಜೆಪಿ ಷಡ್ಯಂತ್ರ: ಡಾ.ಬಿ.ಯೋಗೇಶ್ ಬಾಬು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?