
Chitradurga news|nammajana.com|02-08-2024
ನಮ್ಮಜನ.ಕಾಂ, ಹಿರಿಯೂರು: ಬಾಲಕಿಯನ್ನು ಪ್ರೀತಿಸಿ ಗರ್ಭಿಣಿ ಮಾಡಿದ ಯುವಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ (HIRIYUR POCSO CASE) ಪೋಕೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Anganwadi post: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಮೀಸಲಾತಿ, ತಾಲೂಕಿನ ಖಾಲಿ ಹುದ್ದೆಗಳ ವಿವರ

ಸಂಗೇನಹಳ್ಳಿಯ ದರ್ಶನ್ ಬಾಲಕಿಯನ್ನು ದೈಹಿಕವಾಗಿ (HIRIYUR POCSO CASE) ಬಳಸಿಕೊಂಡು ಪ್ರಾಣ ಬೆದರಿಕೆ ಹಾಕಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆಂದು ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ಪೋಕೋ, ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
