Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Hosadurga: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಗೆ ಅರ್ಜಿ ಆಹ್ವಾನ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Hosadurga: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಗೆ ಅರ್ಜಿ ಆಹ್ವಾನ
ಇಂದಿನ ಸುದ್ದಿ

Hosadurga: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಗೆ ಅರ್ಜಿ ಆಹ್ವಾನ

Editor Nammajana
Last updated: 7 August 2024 01:00
By Editor Nammajana 1 Min Read
Share
SHARE

Chitradurga news|nammajana.com|7-8-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ (Hosadurga) ವಯೋನಿವೃತ್ತಿ, ಇತರೆ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಂಗನವಾಡಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡಬೇಕಾದ ಅಂಗನವಾಡಿ ಕೇಂದ್ರಗಳ ಹೆಸರು:  (Hosadurga)

ಹೊಸದುರ್ಗ ತಾಲ್ಲೂಕಿನ ಅಗಸರಹಳ್ಳಿ, ಮೆಟ್ಟಿನಹೊಳೆ, ಅಲರಹಳ್ಳಿ, ಅಜ್ಜಿಕಂಸಾಗರ, ಇಟ್ಟಿಗೆಹಳ್ಳಿ, ಬುಕ್ಕಸಾಗರ, ಅಹಮದ್ ನಗರ, ಚಿಕ್ಕಯಗಟಿ, ಕಂಗುವಳ್ಳಿ-1, ಡಿ.ಕೆ.ಕಟ್ಟೆ, ಕಾಡುಸಿದ್ದರಹಟ್ಟಿ, ಬೀಸನಹಳ್ಳಿ, ಸೋಮಸಂದ್ರ, ಕಬ್ಬಳ-1, ಕಾನುಬೇನಹಳ್ಳಿ, ಮಲ್ಲಿಹಳ್ಳಿ, ಶ್ರೀರಾಂಪುರ-3,ತುAಬಿನಕೆರೆ, ಹಳೆಕಡಿವಾಣಕಟ್ಟೆ ( ಮಿನಿ ಅಂಗನವಾಡಿ ಕೇಂದ್ರ), ವಿದ್ಯಾನಗರ-1 ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಸಹಾಯಕಿಯರನ್ನು ಆಯ್ಕೆಮಾಡಬೇಕಾದ ಅಂಗನವಾಡಿ ಕೇಂದ್ರಗಳ ಹೆಸರು: (Hosadurga)

ಹೊಸದುರ್ಗ ತಾಲ್ಲೂಕಿನ ಸಿದ್ದರಾಮನಗರ, ವಿದ್ಯಾನಗರ, 2ನೇ ಯಲಕಪ್ಪನಹಟ್ಟಿ, ಕೆರೆಕೋಡಿಹಟ್ಟಿ, ರಂಗವ್ವನಹಳ್ಳಿ ಲಂ.ಹಟ್ಟಿ, ಹೊನ್ನೇಕೆರೆ, ಜಾನಕಲ್ ಲಂ.ಹಟ್ಟಿ, ಶಾಂತಿನಗರ-1, ಕೃಷ್ಣಾಪುರ, ಹೊತ್ತರಗೊಂಡನಹಳ್ಳಿ, ಮಾರಬಘಟ್ಟ, ಆದ್ರಿಕಟ್ಟೆ, ಹುಲ್ಲುಕಟ್ಟೆ, ಸಿದ್ದಗೊಂಡನಹಳ್ಳಿ, ಬಳ್ಳೆಕೆರೆ, ಸೊಡರನಾಳ್, ಜಂಗಮನಗರ,(Hosadurga)ಕೆಲ್ಲೋಡು-2, ಸೋಮಸಂದ್ರ, ಬೆನಕನಹಳ್ಳಿ,ಬೆಲಗೂರು, ಜಯಸುವರ್ಣಾಪುರ ಹಾಗೂ ಜೆ.ಎನ್.ಕೆರೆ -2 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Vani Vilasa Sagara: ವೇದಾವತಿ ನದಿಯ ಒಡಲು ಸೇರಿದ ಭದ್ರೆ | ಕೋಟೆನಾಡಿನ ಜನರ ಮೊಗದಲ್ಲಿ ಮೂಡಿದ ಹರ್ಷಹರ್ಷ
ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್  https://karnemakaone.kar.nic.in/abcd/       ನ್ನು ಸಂಪರ್ಕಿಸಬಹುದು ಎಂದು ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

TAGGED:Anganwadi PostsAssistant PostsBharamasagarChallakereChild Development SchemeChitradurgaChitradurga DistrictHiriyurholalkereHosdurgaMolakalmuruWomen and Child Welfare DepartmentWorker Postsಅಂಗನವಾಡಿ ಹುದ್ದೆಗಳುಕಾರ್ಯಕರ್ತೆಯರ ಹುದ್ದೆಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ಜಿಲ್ಲೆಭರಮಸಾಗರಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಮೊಳಕಾಲ್ಮುರುಶಿಶು ಅಭಿವೃದ್ಧಿ ಯೋಜನೆಸಹಾಯಕ ಹುದ್ದೆಗಳುಹಿರಿಯೂರುಹೊಸದುರ್ಗಹೊಳಲ್ಕೆರೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Vedavathi River: ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯ ಹರಿದ ನೀರಿನ ಮಾರ್ಗ
Next Article Gambling:ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ | 48700 ರೂ ಹಣ, 14 ಬೈಕ್ ವಶ.
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?