
Chitradurga news|nammajana.com|27-02-2025
ನಮ್ಮಜನ.ಕಾಂ, ಚಿತ್ರಮರ್ಗ: 2025-26 ನೇ ಸಾಲಿನ ಏಕಲವ್ಯ ಮಾದರಿ ವಸತಿ ಶಾಲೆ, ದೇವರಕೊಟ್ಟ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಇಲ್ಲಿಯ ವಸತಿ ಶಾಲೆಯಲ್ಲಿ ಖಾಲಿ ಇರುವ ಗುತ್ತಿಗೆ ಆಧಾರದ ಮೇರೆಗೆ ಅತಿಥಿ ಶಿಕ್ಷಕರು/ಇತರೆ ಹುದ್ದೆಗಳಿಗೆ ನೇರ (JOB NEWS) ನೇಮಕಾತಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
2025-26ನೇ ಸಾಲಿನ ಒಂದು ವರ್ಷದ ಶೈಕ್ಷಣಿಕ ಅವಧಿಗೆ ಏಕಲವ್ಯ ಮಾದರಿ ವಸತಿ ಶಾಲೆ, ದೇವರಕೊಟ್ಟ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿಯ ವಸತಿ ಶಾಲೆಯಲ್ಲಿ ಖಾಲಿ ಇರುವ ಗುತ್ತಿಗೆ ಆಧಾರದ ಮೇರೆಗೆ ಅತಿಥಿ ಶಿಕ್ಷಕರನ್ನು ಎಲ್ಲಾ ವಿಷಯಗಳಿಗೆ ಒಂದು ಹುದ್ದೆಯಂತೆ ಎಲ್ಲಾ ವಿಷಯಗಳಿಗೆ ನೇಮಕ ಹಾಗೂ ಕೌನ್ಸಿಲರ್ ಮತ್ತು ಹಾಸ್ಟೆಲ್ ವಾರ್ಡನ್ (JOB NEWS) ಹುದ್ದೆಗಳನ್ನು ನೇರ ಸಂದರ್ಶನವನ್ನು ಕರೆಯಲಾಗಿರುತ್ತದೆ.

ಇದನ್ನೂ ಓದಿ: Chitradurga ದಲ್ಲಿ 50 ಕ್ಕೂ ಹೆಚ್ಚು ಕಂಪನಿಗಳಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ
ಈ ಹುದ್ದೆಗಳಿಗೆ ಸಂದರ್ಶನದಲ್ಲಿ ನೇಮಕ ಮಾಡಿಕೊಂಡವರು 2025-26ನೇ ಸಾಲಿನ ಒಂದು ವರ್ಷದ ಶೈಕ್ಷಣಿಕ ಅವಧಿಗೆ (JOB NEWS) ಮಾತ್ರ ನೇಮಕಾತಿ ಅವಧಿ ಇರುತ್ತದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ದಿವಾಕರ್ ಮಾಹಿತಿ ನೀಡಿರುತ್ತಾರೆ.

