Chitradurga news |Nammajana.com|12-7-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹೊರವಲಯದಲ್ಲಿನ (Anjaneyaswamy) ಕಣಿವೆ ಆಂಜನೇಯ ಸ್ವಾಮಿಗೆ ಆಷಾಡ ಮಾಸದ ಪ್ರಯುಕ್ತ ರಾಗಿ ಮುದ್ದೆ, ಸೊಪ್ಪಿನ , ಸಾಂಬರ್ ಪ್ರಸಾದವನ್ನು ಇಂದು ವಿತರಣೆ ಮಾಡಲಾಗುತ್ತದೆ ಎಂದು ಪ್ರಧಾನ ಆರ್ಚಕ ಮಂಜುನಾಥ್ ತಿಳಿಸಿದ್ದಾರೆ.

ಕಣಿವೆ ಆಂಜನೇಯನಿಗೆ ಪ್ರತಿ ಶನಿವಾರ ಪಾಯಸ, ಅನ್ನ, ಸಾಂಬಾರ, ಪಲ್ಯ, ಪಾಲವ್, ರೈಸ್ ಬಾತ್ ಪ್ರಸಾದ ನೈವೇದ್ಯ ಮಾಡುತ್ತಿದ್ದರು. ಆದರೆ ಈ ವಾರ ಆಷಾಡ ವಾರದ ಪ್ರಯುಕ್ತ ನಾಳೆ ರಾಗಿ ಮುದ್ದೆ, ಸೊಪ್ಪಿನ ಸಾರು ಪ್ರಸಾದವಾಗಿ ನೀಡುವ (Anjaneyaswamy) ಮೂಲಕ ದೇವರಿಗೆ ಒಂದು ರೀತಿಯ ವಿಶೇಷ ಪ್ರಸಾದವಾಗಿ ಹೊರಹೊಮ್ಮತ್ತಿದೆ.
ಇದನ್ನೂ ಓದಿ: Sheep: ಕುರಿರೊಪ್ಪದಲ್ಲಿ ಕೂಡಿಹಾಕಿದ್ದ 33 ಕುರಿಗಳು ಸಾವು
ಬೆಳಗ್ಗೆ 12 ಗಂಟೆವರೆಗೆ ಉಪ್ಪಿಟ್ಟು ಪ್ರಸಾದವಾಗಿ ನೀಡಿ ನಂತರ 12 ಗಂಟೆಯಿಂದ ಮುದ್ದೆ, ಅನ್ನ, ಸಾಂಬರ್ ಪ್ರಸಾದ್ ವಿನಿಯೋಗ ಮಾಡಲಾಗುತ್ತಿದೆ. ಮುದ್ದೆ ಸಂಬಾರ ಪ್ರಸಾದ ಮಾಡುವ ಮೂಲಕ ಕಣಿವೆ ಆಂಜನೇಯಸ್ವಾಮಿ ಕೋಟೆ (Anjaneyaswamy) ನಾಡಿನಲ್ಲಿ ವಿಶೇಷವಾಗಿದೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇಂದು ಯಾವ್ಯಾವ ರಾಶಿಗೆ ಶುಭಯೋಗ?
