Chitradurga news | nammajana.com |14-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Kannada Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಗುಳಿಕಕಾಲ – 09:15 ರಿಂದ 10:51
- ಯಮಗಂಡಕಾಲ – 06:03 ರಿಂದ 07:39
- ರಾಹುಕಾಲ – 02:03 ರಿಂದ 03:39
ಮೇಷ
ವಿದ್ಯಾರ್ಥಿಗಳಿಗೆ ಯಶಸ್ಸು, ತಾಯಿಯಿಂದ ಸಹಕಾರ, ಅವಿವಾಹಿತರಿಗೆ ವಿವಾಹ ಯೋಗ, ದೊಡ್ಡವರ ಮಾತಿಗೆ ಮನ್ನಣೆ ನೀಡಿ.
ವೃಷಭ
ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ಆಸ್ತಿಯ ವಿಚಾರವಾಗಿ ಘರ್ಷಣೆ, ಅನಾರೋಗ್ಯದ ಕಿರಿಕಿರಿ.
ಮಿಥುನ
ನೌಕರಿಯಲ್ಲಿ ಹಿತಶತ್ರುಗಳ ಕಾಟ, ಅನಿರೀಕ್ಷಿತ ಧನಸಹಾಯ, ಉದ್ಯೋಗದಲ್ಲಿ ಅನುಕೂಲ.
ಕಟಕ
ನ್ಯಾಯಾಲಯದ ತೀರ್ಪಿಗಾಗಿ ಪರದಾಟ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ, ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರವಿರಲಿ.
ಸಿಂಹ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಾದ ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಲಾಭ.
ಕನ್ಯಾ
ರೈತರಿಗೆ ಉತ್ತಮ ಬೆಳೆ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ ಉಂಟಾಗಬಹುದು, ಬ್ಯಾಂಕ್ ನೌಕರರಿಗೆ ಪ್ರಗತಿ.
ತುಲಾ
ಆಮದು ರಫ್ತು ಉದ್ಯಮಿಗಳಿಗೆ ಧನಲಾಭ, ಸಣ್ಣ ಕೈಗಾರಿಕೆಯವರಿಗೆ ಪ್ರೋತ್ಸಾಹ, ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ.
ವೃಶ್ವಿಕ
ಮನೆಯಲ್ಲಿ ಕಿರಿಕಿರಿ ಹೆಚ್ಚಾಗುತ್ತವೆ, ಔಷದ ವ್ಯಾಪಾರಿಗಳಿಗೆ ಲಾಭ, ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುವ ಸಾಧ್ಯತೆ.
ಧನಸ್ಸು
ಲೇವಾದೇವಿ ವ್ಯವಹಾರದಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ಚೇತರಿಕೆ, ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರಮ ಅಗತ್ಯ.
ಮಕರ
ತಾಯಿಯಿಂದ ಸಲಹೆ ಸಹಕಾರ, ಶತ್ರು ಕಾಟ ಹೆಚ್ಚಾಗುವ ಸಾಧ್ಯತೆ ಇದೆ, ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ.
ಕುಂಭ
ಉದ್ಯಮಿಗಳಿಗೆ ಆದಾಯ ದ್ವಿಗುಣ, ಮೂಳೆಯ ತಜ್ಞರಿಗೆ ಬೇಡಿಕೆ, ತಂದೆಯಿಂದ ಧನ ಸಹಾಯ.
ಮೀನ
ವೃತ್ತಿ ಕ್ಷೇತ್ರದಲ್ಲಿ ಹಿತಶತ್ರುಗಳು ಕಾಟ, ಸರ್ಕಾರದಿಂದ ಅನುದಾನ ಪ್ರಾಪ್ತಿ, ವಿದ್ಯುತ್ ಉಪಕರಣಗಳಿಂದ ತೊಂದರೆ.
ಇದನ್ನೂ ಓದಿ: Dengue test: ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಜನರಿಗೆ ಹೊರೆಯಾಗದಿರಲಿ: ಕೆ.ಸಿ.ವೀರೇಂದ್ರ ಪಪ್ಪಿ ಎಚ್ಚರಿಕೆ
ಈ ದಿನದ ದಿನ ಭವಿಷ್ಯ (Kannada Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.