
Chitradurga news | nammajana.com |25-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Kannada Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಗುಳಿಕಕಾಲ – 09:15 ರಿಂದ 10:51
- ಯಮಗಂಡಕಾಲ – 06:03 ರಿಂದ 07:39
- ರಾಹುಕಾಲ – 02:03 ರಿಂದ 03:39
ಮೇಷ (Kannada Dina Bhavishya)
ಮಾತೃ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಆರ್ಥಿಕ ವ್ಯವಹಾರದ ಕಿರಿಕಿರಿ.

ವೃಷಭ
ದೂರ ಪ್ರಯಾಣದಲ್ಲಿ ಎಚ್ಚರಿಕೆ, ದುಂದುವೆಚ್ಚದಿಂದ ಸಮಸ್ಯೆಗಳು ಹೆಚ್ಚು, ದಾಂಪತ್ಯದಲ್ಲಿ ಸಮಸ್ಯೆಗಳು, ಅನಾರೋಗ್ಯದಿಂದ ತೊಂದರೆ.
ಮಿಥುನ
ಪ್ರೀತಿ ಪ್ರೇಮದಲ್ಲಿ ಹೊಂದಾಣಿಕೆ, ಸ್ನೇಹಿತರೊಂದಿಗೆ ಸಮಯ ವ್ಯರ್ಥ, ಸಂಗಾತಿಯಿಂದ ಅನಾನುಕೂಲ.
ಕಟಕ (Kannada Dina Bhavishya)
ಹಣಕಾಸಿನ ಸಂಕಷ್ಟಗಳು, ತುಂಬಾ ವೇಗದಿಂದ ತಪ್ಪು ನಿರ್ಧಾರ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರ.
ಸಿಂಹ
ಉದ್ಯೋಗ ನಷ್ಟದ ಭೀತಿ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚು ವೆಚ್ಚ ಅಧಿಕ, ಸ್ನೇಹದಿಂದ ನಷ್ಟ.
ಕನ್ಯಾ
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಆಕಸ್ಮಿಕ ಧನಾಗಮನದ ನಿರೀಕ್ಷೆ.
ತುಲಾ
ಕುಟುಂಬದಲ್ಲಿ ಮನಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಮಕ್ಕಳ ಜೀವನದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು.
ವೃಶ್ವಿಕ
ವಿದ್ಯಾರ್ಥಿಗಳಿಗೆ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲುವಿನ ಕನಸು.
ಧನಸ್ಸು (Kannada Dina Bhavishya)
ಸಾಲಗಾರರ ಕಿರಿಕಿರಿ, ಶತ್ರುಗಳ ಭಾಧೆ, ಅನಿರೀಕ್ಷಿತ ಅವಘಡಗಳು, ಆಕಸ್ಮಿಕ ಪ್ರಯಾಣ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ಮಕರ
ಪ್ರೀತಿ ಪ್ರೇಮದಲ್ಲಿ ಕಹಿ ಘಟನೆ, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ.
ಕುಂಭ
ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಉದ್ಯೋಗ ಬದಲಾವಣೆಯ ಆಲೋಚನೆ.
ಮೀನ (Kannada Dina Bhavishya)
ನೆರೆಹೊರೆಯವರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ವಿದ್ಯಾಭ್ಯಾಸದಲ್ಲಿ ತೊಂದರೆ.
ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಜಿಟಿಟಿಸಿ ಕೋರ್ಸ್ ಗಳಿಗೆ ನೇರ ಪ್ರವೇಶಾತಿ | GTTC Chitradurga
ಈ ದಿನದ ದಿನ ಭವಿಷ್ಯ (Kannada Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.