Chitradurga news | nammajana.com| 15-12-2024
ನಮ್ಮಜನ.ಕಾಂ, ಚಿತ್ರದುರ್ಗ: ಕೆ ಚಂದ್ರಶೇಖರಪ್ಪ ವಕೀಲರು (lawyer) 74 ವರ್ಷ ದಿನಾಂಕ 14 -12-2024 ರ ಶನಿವಾರ ರಾತ್ರಿ 11:00 ಗಂಟೆಗೆ ನಿಧನರಾಗಿರುತ್ತಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಸಹೋದರ ಡಾಕ್ಟರ್ ಕೆ ರವೀಂದ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 15 -12- 2024ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಮುತ್ತಗದೂರಿನಲ್ಲಿ (lawyer) ನೆರವೇರಿಸಲಾಗುವುದು.
ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ದಾವಣಗೆರೆಯ ಅವರ ಸ್ವಗೃಹ ಎಸ್. ಎಸ್. ಸಮೃದ್ಧಿ (lawyer) ಅಪಾರ್ಟ್ಮೆಂಟ್ 7ನೇ ಮುಖ್ಯರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿ 12 ಗಂಟೆಯವರೆಗೆ ಇಡಲಾಗುವುದು.
ಇದನ್ನೂ ಓದಿ: ಅಂಬೇಡ್ಕರ್ ನಿಗಮ | ಕುರಿ ಸಾಕಾಣಿಕೆ ಮತ್ತು ಸಾರಥಿ ಯೋಜನೆಗೆ ಅರ್ಜಿ ಆಹ್ವಾನ | Ambedkar Development Corporation
ಇಂತಿ ದುಃಖತಪ್ತರು ಪತ್ನಿ ದಾಕ್ಷಾಯಿಣಿ ಸಿ,
ಮಕ್ಕಳು ಡಾಕ್ಟರ್ ಶುಭ ಸಂತೋಷ್,
ಮೇಘ ರೋಹಿತ್, ಮೊಮ್ಮಕ್ಕಳು, ಮತ್ತು ಮುತ್ತಗದೂರು ಗೌಡ್ರು ವಂಶಸ್ಥರು.