
Chitradurga news |nammajana.com|18-12-2024
ನಮ್ಮಜನ.ಕಾಂ, ಹೊಸದುರ್ಗ: ಹೊಸದುರ್ಗ ಖಜಾನೆ (Lokayukta) ಕಚೇರಿಯಲ್ಲಿ ಲೋಕಾಯುಕ್ತ ರೇಡ್ ಆಗಿದ್ದು ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಲೋಕಾ ಬಲೆಗೆ ಬಿದ್ದಿದ್ದಾರೆ.
ಶಿಕ್ಷಕಿ ಪೆನ್ಷನ್ ಹಣ ಕ್ಲಿಯರ್ ಮಾಡಲುಎರಡರ ಲಂಚಕ್ಕೆ ಬೇಡಿಕೆ ಇಟ್ಟಿದ್ದ FDA ವರಲಕ್ಷ್ಮಿ, ಮುಖ್ಯ ಲೆಕ್ಕಿಗ (Lokayukta) ಗೋವಿಂದರಾಜು ಲೋಕಾ ಬಲೆಗೆ ಸಿಲುಕಿದ್ದಾರೆ.

ಇದನ್ನೂ ಓದಿ: ವಾಣಿ ವಿಲಾಸ ಸಾಗರ ಭರ್ತಿಗೆ ಒಂದು ಅಡಿ ಮಾತ್ರ ಬಾಕಿ | ,ಎಷ್ಟಿದೆ ಇಂದಿನ ನೀರಿನ ಮಟ್ಟ | Vani Vilasa Sagara Dam
ನಿವೃತ್ತ ಶಿಕ್ಷಕಿ ಶಾರದಮ್ಮ ಬಳಿ 2 ಸಾವಿರ ಲಂಚ ಸ್ವೀಕರಿಸುವಾಗ ರೇಡ್ ಮಾಡಲಾಗಿದ್ದು ಲೋಕಾ ಎಸ್ಪಿ ವಾಸುದೇವರಾಂ (Lokayukta) ನೇತೃತ್ವದಲ್ಲಿ ಪಿಐ ಗುರುಬಸವರಾಜ್ ಮಂಜುನಾಥ್ ದಾಳಿ ನಡೆಸಿದ್ದಾರೆ.
