Chitradurga news|nammajana.com|20-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನೆಲಗೇಲತ ಹಟ್ಟಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (Lokyukta trap) ಹರೀಶ್ 10 ಸಾವಿರ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.
ಪೌತಿ ಖಾತೆಗೆ 10 ಸಾವಿರ ಲಂಚ ಸ್ವೀಕರಿಸುವ ವೇಳೆ ರೇಡ್ ಮಾಡಿದ್ದು ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ (Lokyukta trap) ಸಿಲುಕಿದ್ದಾನೆ.
ಚನ್ನಕೇಶವಯ್ಯ ಎಂಬುವವರಿಂದ 10 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಗ್ರಾಮ ಲೆಕ್ಕಧಿಕಾರಿ ಜೊತೆ ಅಧಿಕಾರಿ ಸಹಕಾರ ನೀಡಿದ್ದ ಖಾಸಗಿ ವ್ಯಕ್ತಿ ಬೋರೇಶ್ ಕೂಡಾ (Lokyukta trap) ಬಂಧನವಾಗಿದ್ದಾನೆ.
ಇದನ್ನೂ ಓದಿ: ನ.25ರಂದು ವಿಶೇಷಚೇತನರಿಗೆ ಕ್ರೀಡಾ ಮತ್ತು ಸಾಂಸ್ಕ್ರತಿಕ ಸ್ಪರ್ಧೆ | Sports event
ಈ ದಾಳಿಯನ್ನಯ ಲೋಕಾಯುಕ್ತ SP ವಾಸುದೇವ್ ರಾವ್ (Lokyukta trap) ನೇತೃತ್ವದಲ್ಲಿ ಮಾಡಲಾಗಿದೆ.