
Chitradurga news|nammajana.com|14-03-2025
ನಮ್ಮಜನ.ಕಾಂ, ಚಿತ್ರದುರ್ಗ: ಮೈಗೊಪ್ಪುವ ಸೊಬಗು, (Malabar Gold and Diamonds)ಅನುರಣಿಸುವ ಸೌಂದರ್ಯ , ನುರಿತ ಕರಕುಶಲಗಳ ಕ್ಲಾಸಿಕ್ ಕ್ಯುರೇಶನ್, ಕಣ್ಣು ಕುಕ್ಕುವ ಆಕರ್ಷಕವಾದ ಚಿನ್ನದ ಆಭರಣದ ಸಂಗ್ರಹ ಸ್ವರ್ಣ ಕೃತಿ ಅನಾವರಣಗೊಂಡಿದೆ. ಇದು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುತ್ತಿದೆ.
ವಿಶ್ವದ ಅತಿ ದೊಡ್ಡ ಮತ್ತು ವಿಶ್ವಾಸಾರ್ಹವಾದ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಶಾಖೆಯನ್ನು ವಿಸ್ತರಿಸಿದ್ದು ಮೊಟ್ಟ ಮೊದಲ ಬಾರಿಗೆ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಮಾರ್ಚ್ 16 ರಿಂದ ಭರ್ಜರಿಯಾಗಿ ಪ್ರಾರಂಭವಾಗಲಿದೆ.

ಹಲವಾರು ನೂತನ ಉದ್ಯಮಗಳು ಕೋಟೆ ನಾಡು ಚಿತ್ರದುರ್ಗಕ್ಕೆ ಕಾಲಿಡುತ್ತಿದ್ದು ಮಲಬಾರ್ ಗೋಲ್ಡ್ ಸಾಕಷ್ಟು ವಿಶ್ವ ಅರ್ಹ (Malabar Gold and Diamonds) ಅಂಗಡಿಯಾಗಿ ದೇಶದಲ್ಲಿ ಉತ್ತಮ ಸೇವೆ ನೀಡುತ್ತಿದ್ದು ಈಗ ಚಿತ್ರದುರ್ಗ ಜನತೆಗೆ ಬೃಹತ್ ಶೋ ರೂಂ ನಲ್ಲಿ ಬಂಗಾರ ಮತ್ತು ಡೈಮಾಂಡ್ ಖರೀದಿಸಲು ರೆಡಿಯಾಗಬಹುದು.
ಇವುಗಳಲ್ಲದೇ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗೆ ಖಾತರಿ ಶುದ್ಧತೆಯ ಹಾಲ್‌ಮಾರ್ಕ್ ಪ್ರಮಾಣೀಕರಣದೊಂದಿಗೆ ಶೇ.100 ರಷ್ಟು HUID – ಅನುಸರಣೆಯ ಚಿನ್ನವನ್ನು ನೀಡುತ್ತದೆ. ಚಿನ್ನವನ್ನು ಜವಾಬ್ದಾರಿಯುತ ಮೂಲದಿಂದ ಸಂಗ್ರಹ ಮಾಡುತ್ತದೆ ಮತ್ತು ತನ್ನ ನ್ಯಾಯಯುತ ದರ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ಮೂಲಕ ನ್ಯಾಯಯುತ ಮೇಕಿಂಗ್ ಚಾರ್ಜ್ ಅನ್ನು ಪ್ರತಿಯೊಂದು ಆಭರಣಕ್ಕೆ ಅನ್ವಯ ಮಾಡುತ್ತದೆ ಹಾಗೂ ಗುಣಮಟ್ಟ ಮತ್ತು ಕರಕುಶಲಶೀಲತೆಯನ್ನು ಕಾಪಾಡುತ್ತದೆ.
ಇದನ್ನೂ ಓದಿ: Adike rate | 14 ಮಾರ್ಚ್ 2025 | ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್
ಈ ಸ್ವರ್ಣಕೃತಿ ಸಂಗ್ರಹವು ವಿಶ್ವದಾದ್ಯಂತ ಇರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಎಲ್ಲಾ ಶೋರೂಂಗಳಲ್ಲಿ ಲಭ್ಯವಿದೆ. ಈ ಭವ್ಯವಾದ ಆಭರಣವನ್ನು ಖರೀದಿಸಲು ಗ್ರಾಹಕರು ನಿಮ್ಮ ((Malabar Gold and Diamonds) ಹತ್ತಿರದ ಮಲಬಾರ್ ಶೋರೂಂಗೆ ಭೇಟಿ ನೀಡಬಹುದು ಅಥವಾ ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ www.malabargoldanddiamonds.com.ಗೆ ಭೇಟಿ ನೀಡಿ.
