
Chitradurga new | nammajana.com|21-04-2025
ನಮ್ಮಜನ.ಕಾಂ, ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆ ಚೀಫ್ ಆಫೀಸರ್ (ಪುರಸಭೆ ಮುಖ್ಯಾಧಿಕಾರಿ) ತಿಮ್ಮರಾಜು ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು 25 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ (Municipal Chief Officer) ಬಿದ್ದಿದ್ದಾರೆ.
ಪುರಸಭೆ ಸದಸ್ಯ ಶಂಕರಪ್ಪ ಬಳಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು ನಿವೇಶನ ಇ- ಸ್ವತ್ತು ಮಾಡಿಕೊಡಲು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು (Municipal Chief Officer) ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Newborn baby | ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ.
ಲೋಕಾಯುಕ್ತ ಎಸ್ಪಿ ವಾಸುದೇವ ರಾಮ್ ಮಾರ್ಗದರ್ಶನದಲ್ಲಿ (Municipal Chief Officer) ದಾಳಿ ನಡೆದಿದೆ.