Chitradurga news | nammajana.com | 16-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಯಮಗಂಡ: ಕಾಲ 05:59 ರಿಂದ 07:35
- ರಾಹುಕಾಲ: 01:55 ರಿಂದ 03:30
- ಗುಳಿಕಕಾಲ: 09:10 ರಿಂದ 10:45
ಮೇಷ: ಹಣಕಾಸು ಲೆಕ್ಕಚಾರದಲ್ಲಿ ಚಿಂತೆ ಮತ್ತು ನಷ್ಟ, ಪ್ರೇಯಸಿ ಜೊತೆ ಕಲಹ, ಅಪವಾದ ಅಪನಿಂದನೆ ಗೌರವಕ್ಕೆ ಧಕ್ಕೆ, ತಂದೆಯಿಂದ ಅನುಕೂಲ
ವೃಷಭ: ಅವಸರ ಬೇಡ, ಮುಂಗೋಪ, ಅನಗತ್ಯ ಖರ್ಚು, ದುಃಸಪ್ನಗಳು, ವ್ಯಾಪಾರ ಕೆಲಸ ಕಾರ್ಯದಲ್ಲಿ ಎಳೆದಾಟ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಪ್ರೀತಿ, ಪ್ರೇಮ, ಭಾವನೆಗಳಲ್ಲಿ ನರಳಾಟ, ಮಕ್ಕಳಿಂದ ಲಾಭ, ಸ್ನೇಹಿತರಿಂದ ಸಹಕಾರ, ಲಾಭ ಮತ್ತು ನಷ್ಟ ಸರಿದೂಗುವಿಕೆ, ಸಾಲ ಮರು ಪಾವತಿಗೆ ಅವಕಾಶ.
ಕಟಕ: ಸ್ವಂತ ಆಸ್ತಿ ವಿಷಯದಲ್ಲಿ ಸಮಸ್ಯೆ, ಮಾನಸಿಕ ಸಂಕಟ ಬೇಸರ, ಮಾಟ ಮಂತ್ರ ತಂತ್ರದ ಭಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಸಿಂಹ: ಅನಿರೀಕ್ಷಿತ ಖರ್ಚು, ಸ್ತ್ರೀಯರಿಂದ ಅಪವಾದ, ಸ್ಥಿರಾಸ್ತಿಯಿಂದ ನಷ್ಟ, ಪುತ್ರನಿಂದ ಯೋಗ ಫಲ.
ಕನ್ಯಾ: ಆರ್ಥಿಕ ಅಡೆತಡೆಗಳು, ಮಕ್ಕಳ ಭವಿಷ್ಯದ ಚಿಂತೆ, ಕುಟುಂಬ ಕಲಹ , ಅನಗತ್ಯ ಸುತ್ತಾಟ.
ತುಲಾ: ಕೆಲಸದಲ್ಲಿ ಆಸಕ್ತಿ ಇಲ್ಲ, ಆರೋಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ವೃಶ್ಚಿಕ: ಸಾಲಗಾರರ ಕಾಟ , ಪಾಲುದಾರಿಕೆಯಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಅಧಿಕ ಕೋಪ ದುಡುಕುತನ.
ಧನಸ್ಸು: ಮಕ್ಕಳಿಂದ ಲಾಭ, ಸಾಲ ಮಾಡುವ ಯೋಚನೆ, ಕಾರ್ಮಿಕರಿಂದ ಅನಾನುಕೂಲ, ಕೌಟುಂಬಿಕ ಸಮಸ್ಯೆ.
ಮಕರ: ಉದ್ಯೋಗದಲ್ಲಿ ತೊಂದರೆ, ಮಕ್ಕಳಿಂದ ಲಾಭ, ಮನೆ ಕಟ್ಟಲು ಶುಭ, ಸ್ವಾಭಿಮಾನಕ್ಕೆ ಧಕ್ಕೆ.
ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ, ಅತಿ ಪ್ರೀತಿಗೆ ಬಲಿ, ಉದ್ಯೋಗದಲ್ಲಿ ಪ್ರಗತಿ, ಭೂಮಿ ವಾಹನ ಖರೀದಿ ಶುಭ.
ಮೀನ: ವಯಸ್ಸಿನ ಚಿಂತೆ , ಜಗಳ ಮತ್ತು ಅವಮಾನಗಳು, ಪ್ರಯಾಣದಲ್ಲಿ ವಿಘ್ನ, ವೃತ್ತಿ ಕಳೆದುಕೊಳ್ಳುವ ಭೀತಿ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚು, ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
ಈ ದ್ವಾದಶ ರಾಶಿಗಳ ದಿನ ಭವಿಷ್ಯವು ಈ ರೀತಿಯಲ್ಲಿ ಇದ್ದು ನಿತ್ಯ ತಮ್ಮ ದಿನ ಭವಿಷ್ಯ (Dina Bhavishya) ವನ್ನು ಶುಭ ಸಮಯ ನೋಡಲು ನಮ್ಮಜನ.ಕಾಂ, ನ್ಯೂಸ್ ಗೆ ಭೇಟಿ ನೀಡಿ.