Chitradurga news | nammajana.com | 02-08-2025
ನಮ್ಮಜನ.ಕಾಂ, ಹೊಳಲ್ಕೆರೆ: ಆ.2 ರಿಂದ4ರ(Power cut) ವರೆಗೆ ಸಾಸಲು ಹಳ್ಳ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಷ್.11 -ತೋಪೇನಹಳ್ಳಿ ನಿರಂತರ ಜ್ಯೋತಿ ಮಾರ್ಗದ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 5.30.ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಹಿಂಬಾಕಿ ನೀಡದಿದ್ದರೆ ಆ.5 ರಿಂದ KSRTC ಬಸ್ ಓಡಾಟ ಬಂದ್
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಅಂದನೂರು, ಬಂಡೆಬೊಮ್ಮೇನಹಳ್ಳಿ,(Power cut) ಹಿರಿಯೂರು, ಮಲ್ಲೇನಹಳ್ಳಿ, ದಂಡಿಗೇನಹಳ್ಳಿ, ಹಿರೇಎಮ್ಮಿಗನೂರು, ಕಾಮನಹಳ್ಳಿ, ಅಂತಾಪುರ, ನಂದಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾಯರ್ನಿವಾರ್ಹಕ ಬೆವಿಕಂ ಎಂಜಿನಿಯರ್ ಡಿ. ಆರ್. ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.
