Chitradurga news | nammajana.com | 16-08-2025
ನಮ್ಮಜನ.ಕಾಂ, ಹಿರಿಯೂರು: ಹಿರಿಯೂರು ಉಪವಿಭಾಗದ(Power cut) ವ್ಯಾಪ್ತಿಯ220 ಕೆವಿ ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11ಕೆವಿ ಮಾರ್ಗಗಳ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಆ.16ರ ಬೆಳಗ್ಗೆ 9ರಿಂದ 5.30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಗಾಂಧಿ ಅವರ ತ್ಯಾಗವನ್ನು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಸ್ಮರಿಸಬೇಕು: ಟಿ.ರಘುಮೂರ್ತಿ

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ತಾಲೂಕಿನ ಮಸ್ಕಲ್, ಮಲ್ಲೇಣು, ಬಟ್ಟೂರು ಫಾರಂ, ಬೀರೇನಹಳ್ಳಿ, ಕೂನಿಕೆರೆ, ಮ್ಯಾಕ್ರೂರಹಳ್ಳಿ, ಮಾಯಸಂದ್ರ, ಹುಚ್ಚವ್ವನಹಳ್ಳಿ, ಎ.ವಿ.ಕೊಟ್ಟಿಗೆ, ಚಿನ್ನಯ್ಯನಹಟ್ಟಿ, ಹೊಸಹಟ್ಟಿ, ಹೇಮದಳ, ಬಾಲೇನಹಳ್ಳಿ, ಜಡೆಗೊಂಡನಹಳ್ಳಿ, ನಂದಿಹಳ್ಳಿ, ಆದಿವಾಲ, ಪಟ್ರೆಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಎಚ್.ಪೀರ್ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
