Chitradurga news|nammajana.com|20-10-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1ರ ವ್ಯಾಪ್ತಿಯಲ್ಲಿ ಬರುವ ಎಫ್-1 ನಗರ ಮತ್ತು ಎಫ್-2 ಕೆಳಗೋಟೆ 66/11ಕೆ.ವಿ ಮಾರ್ಗದ ಕೆ.ಇ.ಬಿ ಕಾಲೋನಿ ಮತ್ತು ಎಸ್.ಪಿ ಕಚೇರಿ ಬಳಿ ಇರುವ 250/100 ಪರಿವರ್ತಕಗಳನ್ನು ಸ್ಥಳಾಂತರಿಸಲು ಮತ್ತು ತುರ್ತು ಕೆಲಸ ನಿರ್ವಹಿಸಲು (POWER CUT) ಅ.20ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು:
ಎಫ್-1 ನಗರ: ಆರ್.ಟಿ.ಓ ಕಚೇರಿ, ಬಿ.ಎಲ್.ಗೌಡ ಲೇಔಟ್, ತಿಪ್ಪಜ್ಜಿ ಸರ್ಕಲ್, ಡಿ.ಸಿ.ಸರ್ಕಲ್, ಅಮೋಘ ಹೋಟೆಲ್, ಪ್ರವಾಸಿ ಮಂದಿರ, ಗಾಂಧಿ ಸರ್ಕಲ್, ಎಸ್.ಬಿ.ಎಂ ಸರ್ಕಲ್, ಲಕ್ಮೀ ಬಜಾರ್, ಅಸಾರ್ ಮೊಹಲ್ಲಾ, ಖಾಜಿ ಮೊಹಲ್ಲಾ, ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶ. (POWER CUT) ಎಫ್-2 ಕೆಳಗೋಟೆ: ಕೆಇಬಿ ಕಾಲೋನಿ, ಎಸ್.ಆರ್.ಲೇಔಟ್, ಎಸ್.ಪಿ ಆಫೀಸ್, ಭುವನೇಶ್ವರಿ ಸರ್ಕಲ್, ಮುನ್ಸಿಪಲ್ ಕಾಲೋನಿ, ಕೆಳಗೋಟೆ, ಯುನಿಟಿ ಕಾಂಪ್ಲೆಕ್ಸ್, ಪೊಲೀಸ್ ಬಾರ್ ಲೈನ್, ನಗರಸಭೆ, ತರಾಸು ರಂಗಂದಿರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಶಾಸಕ ರಘುಮೂರ್ತಿ ಮಗಳ ಮದುವೆಗೆ ಸಿಂಗಾರಗೊಂಡ ಚಳ್ಳಕೆರೆ, ಜನರ ಕಣ್ಮನ ಸೆಳೆಯುತ್ತಿರುವ ಮದುವೆ ಮಂಟಪ | Daughter marriage
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252