Chitradurga news|nammajana.com|29-11-2024
ನಮ್ಮಜನ.ಕಾಂ, ಹೊಳಲ್ಕೆರೆ: ಹೊಳಲ್ಕೆರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯಲ್ಲಿ (purasabhe election) ಬಿಜೆಪಿ ಬೆಂಬಲಿತವಾಗಿ ಅಧ್ಯಕ್ಷರಾಗಿ ವಿಜಯಸಿಂಹ ಖಾಟ್ರೋತ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಆರ್.ನಾಗರತ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯಸಿಂಹ ಖಾಟ್ರೋತ್ ಅವಿರೋಧ ಆಯ್ಕೆ (purasabhe election)
ಪಕ್ಷೇತರ ಪೈಕಿ ಪ.ಜಾ.ಯ ವಿಜಯಸಿಂಹ ಖಾಟ್ರೋತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ಆರ್.ನಾಗರತ್ನ ಸ್ಪರ್ಧೆ ಮಾಡಿದ್ದು ಇಬ್ಬರು ಸಹ ಅವಿರೋಧವಾಗಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದು ಇಬ್ಬರನ್ನು ಸಂಸದ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ..
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | ಭರ್ತಿ ಎಷ್ಟು ಅಡಿ ಬಾಕಿ | Vani Vilasa Sagara Dam