Chitradurga news|nammajana.com|12-05-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯಾದ್ಯಂತ ಪೂರ್ವಮುಂಗಾರು ಮಳೆ ಅಬ್ಬರ ಜೋರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಹಲವು (Rain) ಭಾಗಗಳಲ್ಲಿ ಉತ್ತಮ ಮಳೆಯಾಗ್ತಿದೆ. ಗುಡುಗು ಸಹಿತ ಭಾರೀ ಮಳೆಗೆಯಾಗಿ ಕೆಲವೆಡೆ ಬೆಳೆ ಹಾನಿ ಸಹ ಸಂಭವಿಸಿದೆ.

ಕೋಟೆ ನಾಡಿನಲ್ಲಿ ಇಂದು ಮಧ್ಯಾಹ್ನ ವರುಣನ ಆರ್ಭಟ (Rain) ಆರಂಭವಾಗಿದ್ದು ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಭೂಮಿ ತಂಪಾಗಿದೆ.
ಇದನ್ನೂ ಓದಿ: Chitradurga accident | ಕಾರು-ಲಾರಿ ಅಪಘಾತ | ಮೂವರು ಸಾವು
ಸುಮಾರು 2-50 ಕ್ಕೆ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದ್ದು ಕಳೆದ ಒಂದು ವಾರದಿಂದ ಸ್ವಲ್ಪ ಬಿಸಿಲಿನ (Rain) ತಾಪದಿಂದ ಬಳಲುತ್ತಿದ್ಸ ಜನಕ್ಕೆ ಮಳೆ ತಂಪಾಗಿಸಿದೆ.
