Chitradurga news|nammajana.com|20-7-2024
ನಮ್ಮಜನ.ಕಾಂ, ಚಿತ್ರದುರ್ಗ: ಶುಕ್ರವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ (Rain information) ಮಾಡದಕೆರೆಯಲ್ಲಿ 26 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕು (Rain information)
ಹೊಸದುರ್ಗದಲ್ಲಿ 16.6ಮಿ.ಮೀ, ಬಾಗೂರು 20.6 ಮಿ.ಮೀ, ಮತ್ತೋಡು 12.2 ಮಿ.ಮೀ, ಶ್ರೀರಾಂಪುರ 16.2 ಮಿ.ಮೀ, ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕು (Rain information)
ಹೊಳಲ್ಕೆರೆಯಲ್ಲಿ 11.4 ಮಿ.ಮೀ, ರಾಮಗಿರಿ 9.4 ಮಿ.ಮೀ ಚಿಕ್ಕಜಾಜೂರು 16.2 ಮಿ.ಮೀ, ಬಿ. ದುರ್ಗ 24.2 ಮಿ.ಮೀ, ಹೆಚ್.ಡಿ.ಪುರ 13.4 ಮಿ.ಮೀ, ತಾಳ್ಯ 6 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕು (Rain information)
ಮೊಳಕಾಲ್ಮೂರಿನಲ್ಲಿ 1 ಮಿ.ಮೀ, ರಾಯಪುರ 0.6 ಮಿ.ಮೀ ಮಳೆ.
ಚಳ್ಳಕೆರೆ ತಾಲ್ಲೂಕು (Rain information)
ಚಳ್ಳಕೆರೆಯಲ್ಲಿ 3.6 ಮಿ.ಮೀ, ಪರಶುರಾಂಪುರ 10.8 ಮಿ.ಮೀ, ನಾಯಕನಹಟ್ಟಿ 3.4ಮಿ.ಮೀ, ತಳಕು 2.2 ಮಿ.ಮೀ, ಡಿ.ಮರಿಕುಂಟೆ 4.6 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕು
ಚಿತ್ರದುರ್ಗ-1ರಲ್ಲಿ 12 ಮಿ.ಮೀ, ಚಿತ್ರದುರ್ಗ-2ರಲ್ಲಿ 7.3 ಮಿ.ಮೀ, ತುರುವನೂರು 5.4 ಮಿ.ಮೀ, ಐನಹಳ್ಳಿ 9.8 ಮಿ.ಮೀ, ಹಿರೇಗುಂಟನೂರು 3.7 ಮಿ.ಮೀ, ಸಿರಿಗೆರೆ 19.4 ಮಿ.ಮೀ, ಭರಮಸಾಗರ 19 ಮಿ.ಮೀ, ಮಳೆಯಾಗಿದೆ.
ಹಿರಿಯೂರು ತಾಲ್ಲೂಕು (Rain information)
ಹಿರಿಯೂರಿನಲ್ಲಿ 5.4 ಮಿ.ಮೀ, ಇಕ್ಕನೂರು 9.6 ಮಿ.ಮೀ, ಈಶ್ವರಗೆರೆ 13.2 ಮಿ.ಮೀ, ಬಬ್ಬೂರು 8 ಮಿ.ಮೀ, ಸುಗೂರು 3.4 ಮಿ.ಮೀ, ಮಳೆಯಾಗಿದೆ.
ಜಿಲ್ಲೆಯಾದ್ಯಂತ ಶುಕ್ರವಾರ ಸುರಿದ ಮಳೆಗೆ ಹಾನಿ (Rain information)
- 11 ಮನೆಗಳು ಭಾಗಶಃ ಹಾನಿ,
- 1 ಜೀವಹಾನಿ:
- 1 ಮನೆ ಪೂರ್ಣ ಹಾನಿಯಾಗಿದೆ.
ಇದನ್ನೂ ಓದಿ: Bear Death: ಅಪರಿಚಿತ ವಾಹನ ಡಿಕ್ಕಿ| ರಾಷ್ಟೀಯ ಹೆದ್ದಾರಿಯಲ್ಲಿ ಕರಡಿ ಸಾವು
ಚಿತ್ರದುರ್ಗ ತಾಲ್ಲೂಕಿನಲ್ಲಿ ಭಾಗಶಃ 1 ಮನೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 6 ಮನೆ ಮತ್ತು 1 ಮನೆ ಸಂಪೂರ್ಣ ಹಾನಿ, ಗೋಡೆ ಬಿದ್ದು ಒಂದು ಜೀವ (Rain information) ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 4 ಮನೆಗಳು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.