Chitradurga news | nammajana.com | 21-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Rashi Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Rashi Bhavishya)
- ಯಮಗಂಡಕಾಲ: 9.08 ರಿಂದ 10.44
- ರಾಹುಕಾಲ – 3.31 ರಿಂದ 5.07
- ಗುಳಿಕಕಾಲ – 12.20 ರಿಂದ 1.55
ಮೇಷ
ಮನಸ್ಸಿಗೆ ನೆಮ್ಮದಿ ಶಾಂತಿ, ಸ್ನೇಹಿತರಿಂದ ಸಹಾಯ, ಮಾನಸಿಕ ಕಿರಿಕಿರಿ, ಮಾತಿಗೆ ಮರುಳಾಗದಿರಿ.
ವೃಷಭ
ಸರ್ವ ಸುಖ, ಮಾನಸಿಕ ಒತ್ತಡ, ಮುಗಿನ ತುದಿಯಲ್ಲಿ ಕೋಪ, ಭಯ, ಸಂತೃಪ್ತಿ ಭೋಜನ.
ಮಿಥುನ
ಈ ದಿನ ಖರ್ಚು ಹೆಚ್ಚು, ಪರರ ಮಾತಿಗೆ ಮನ್ನಣೆ ಕೊಡಬೇಡಿ, ಸ್ತ್ರೀಯರು ತಾಳ್ಮೆಯಿಂದ ವರ್ತಿಸಬೇಕು.
ಕಟಕ
ಅನೇಕ ವಿಷಯಗಳಲ್ಲಿ ನಿಮಗೆ ಆಸಕ್ತಿ, ಕೆಟ್ಟ ಜನರಿಂದ ಅಂತರ ಕಾಪಡಿ, ವಿದೇಶ ಪ್ರಯಾಣ, ಕುಟುಂಬ ಸುಖ.
ಸಿಂಹ
ಕೆಲಸ ಕಾರ್ಯಗಳು ನಿಧಾನ, ಅಧಿಕ ಸುತ್ತಾಟ, ಸರ್ಕಾರಿ ನೌಕರರಿಗೆ ತೊಂದರೆ, ಸ್ವಲ್ಪ ದೇವರಲ್ಲಿ ಪ್ರಾರ್ಥಿಸಿದರೆ ಒಳಿತು.
ಕನ್ಯಾ
ಚಿಕ್ಕ ಪುಟ್ಟ ವಿಷಯಗಳಿಂದ ಮನಸ್ತಾಪ, ಹಿತ ಶತ್ರು ಭಾದೆ, ಕಾರ್ಯ ಸಾಧನೆ, ವಿವಿಧ ಮೂಲಗಳಿದಂದ ಧನ ಲಾಭ.
ತುಲಾ
ಸ್ನೇಹಿತರು, ಸಂಬಂಧಿಕರಿಂದ ನಿಂದನೆ, ಅನರ್ಥ, ಮಕ್ಕಳಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ವಿಘ್ನ.
ವೃಶ್ಚಿಕ
ದುಡಿದ ಹಣ ಉಳಿಯುತ್ತಿಲ್ಲ, ಸ್ವಯಂಕೃತ ಅಪರಾಧ, ಕಾರ್ಯ ವಿಘಾತ, ವಾದ ವಿವಾದ ನಡೆದು ಕುಟುಂಬ ಬಿರುಕು.
ಧನಸ್ಸು
ಕೆಲಸದಲ್ಲಿ ಏಕಾಗ್ರತೆ, ಇಟ್ಟ ಗುರಿ ಸಾಧಿಸುವಿರಿ, ಮಹಿಳೆಯರಿಗೆ ಶುಭ, ಹಿರಿಯರಲ್ಲಿ ಗೌರವ ಭಾವನೆ ಇರಲಿ.
ಮಕರ
ರಾಜಕೀಯ ವಲಯದಲ್ಲಿ ಶುಭ, ದೇವರ ಚಿಂತನೆ, ಪರರ ಮನಸ್ಸು ಗೆಲ್ಲುವಿರಿ, ರೋಗ ಲಕ್ಷಣಗಳು.
ಕುಂಭ
ಅತಿ ಬುದ್ಧಿವಂತಿಕೆ, ಆಕರ್ಷಿಣಿಯ ಮೌಲ್ಯ ವಸ್ತುಗಳ ಖರೀದಿ, ಹಣಕಾಸು ಪರಿಸ್ಥಿತಿ ಉತ್ತಮ, ಸಾಮಾಜಿಕ ಉತ್ತಮ ಜನರ ಪರಿಚಯ.
ಮೀನ
ಹಳೆ ಬಾಕಿ ವಸೂಲಿ, ಉದ್ಯೋಗದಲ್ಲಿ ಅಭಿವೃದ್ಧಿ, ಧನ ಲಾಭ, ಅನಾವಶ್ಯಕ ವಿಷಯಗಳಿಂದ ಮುಕ್ತಿ, ಪರರ ವಿಚಾರಕ್ಕೆ ಹೋಗಬೇಡಿ.
ಇದನ್ನೂ ಓದಿ: TODAY CHITRADURGA WEATHER REPORT:ಎಷ್ಟಿರುತ್ತೆ ಇಂದಿನ ತಾಪಮಾನ
ಈ ದಿನದ ದಿನ ಭವಿಷ್ಯ (Rashi Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.