Chitradurga News |Nammajana.com |30-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್)(SHIMOG ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) ( SHIMOG ADIKE RATE )
- ಭೀಮಸಮುದ್ರ ರಾಶಿ: 53069
- ಹೊಳಲ್ಕೆರೆ ರಾಶಿ : 53970
- ಚನ್ನಗಿರಿ ರಾಶಿ: ಗರಿಷ್ಠ -53970
- ತುಮಕೂರು ರಾಶಿ: 53000
- ಭದ್ರಾವತಿ ರಾಶಿ: 53099
- ಶಿವಮೊಗ್ಗ ರಾಶಿ ಬೆಟ್ಟೆ: 55629
- ಶಿವಮೊಗ್ಗ ಗೋರ್ಬಲ್ : 36069
- ಶಿವಮೊಗ್ಗ ರಾಶಿ: 53599
- ಸಾಗರ ರಾಶಿ: 53299
- ಸಿದ್ದಾಪುರ ರಾಶಿ: 49599
ಇದನ್ನೂ ಓದಿ: Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (SHIMOG ADIKE RATE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.