Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಸಿರಿಗೆರೆ ಮಠದ ವಿರುದ್ದ ರೆಸಾರ್ಟ್ ಸಭೆ ನಡೆಸಿದ ನಾಯಕರು ಯಾರು? | Sirigere Math
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಸಿರಿಗೆರೆ ಮಠದ ವಿರುದ್ದ ರೆಸಾರ್ಟ್ ಸಭೆ ನಡೆಸಿದ ನಾಯಕರು ಯಾರು? | Sirigere Math
ಇಂದಿನ ಸುದ್ದಿ

ಸಿರಿಗೆರೆ ಮಠದ ವಿರುದ್ದ ರೆಸಾರ್ಟ್ ಸಭೆ ನಡೆಸಿದ ನಾಯಕರು ಯಾರು? | Sirigere Math

Editor Nammajana
Last updated: 2 September 2024 07:14
By Editor Nammajana 1 Min Read
Share
SHARE

Chitradurga news | nammajana.com | 2-9-2024

ನಮ್ಮಜನ.ಕಾಂ, ಚಿತ್ರದುರ್ಗ: ಸಿರಿಗೆರೆ ತರಳಬಾಳು ಶ್ರೀಗಳ ಸಭೆಗೆ ಎದುರು ಎಂಬಂತೆ ಹಲವಾರು ಮುಖಂಡರು ಸಿರಿಗೆರೆ (Sirigere Math) ಶ್ರೀಗಳ ವಿರುದ್ದ ಅಪೂರ್ವ ರೆಸಾರ್ಟ್ ನಲ್ಲಿ ಸಭೆ ನಡೆಸಿದ್ದಾರೆ.

ಸಿರಿಗೆರೆ ಸಭೆಗೆ ಕೌಂಟರ್‌ ನೀಡುವ ದೃಷ್ಟಿಯಿಂದ ದಾವಣಗೆರೆಯಲ್ಲಿ ಶ್ರೀಮಠದ ಅಸಮಾಧನಿತ ಮುಖಂಡರ ಸಭೆ ನಡೆಸಿ ಅಸಮಾಧಾನಿತ ಗುಂಪಿನಿಂದಲೂ ಗಂಭೀರವಾಗಿ ಚರ್ಚೆ, ಟ್ರಸ್ಟ್ ಡೀಡ್ ರದ್ದುಪಡಿಸಲು ಒಕ್ಕೊರಲ ಆಗ್ರಹ ಕೇಳಿ (Sirigere Math) ಬಂದಿದೆ.

ಶ್ರೀಮಠಕ್ಕೆ ಉತ್ತರಾಧಿಕಾರಿ ನೇಮಿಸಲು, ಟ್ರಸ್ಟ್ ಡೀಡ್ ರದ್ದುಪಡಿಸುವಂತೆ ರೆಬಲ್ ಪರ ಭಕ್ತರು ಪಟ್ಟು ಹಿಡಿದಿದ್ದಾರೆ.

ಶಾಮನೂರು ಅನುಪಸ್ಥಿತಿಯಲ್ಲಿ ಬಿ.ಸಿ.ಪಾಟೀಲ್, ಅಣಬೇರು ರಾಜಣ್ಯ, ರವೀಂದ್ರನಾಥ, ರಾಜಣ್ಣ  ಈ ಸಭೆ ನೇತೃತ್ವ (Sirigere Math) ವಹಿಸಿದ್ದರು.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ 1.33 ಲಕ್ಷ ಬಾಲ್ಯ ವಿವಾಹ ಪ್ರಕರಣಗಳು | Child marriage

ಈ ಸಭೆಯಲ್ಲಿ ನೂರಾರು ಮುಖಂಡರು, ಪ್ರಮುಖರ ಸಭೆ ಬೆನ್ನಲ್ಲೇ ತಾರಕ್ಕೇರುತ್ತಿರುವ ಮಠದ ವಿಚಾರದ ವಿವಾದ ತಾರಕಕ್ಕೆ ಏರಿದೆ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:Anaberu RajannaApoorva ResortBC PatilChitradurga NewsDavanagereDr. Shivamurthy Shivacharya Sri SwamijiKannada Newskannada suddiNammajana.comProperty DisputeSA RabindranathSirigereSirigere MathSirigere MuttSirigere SwamijiTaralbalu Jagadguru Brihan Mathಅಣಬೇರು ರಾಜಣ್ಣಅಪೂರ್ವ ರೆಸಾರ್ಟ್ಆಸ್ತಿ ವಿವಾದಉತ್ತರಧಿಕಾರಿ ನೇಮಕಎಸ್.ಎ.ರವೀಂದ್ರನಾಥ್ಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಸ್ವಾಮೀಜಿ‌ತರಳಬಾಳು ಜಗದ್ಗುರು ಬೃಹನ್ಮಠದಾವಣಗೆರೆನಮ್ಮಜನ.ಕಾಂಪಟ್ಟುಬಿ.ಸಿ‌.ಪಾಟೀಲ್ಮಠಮುಖಂಡರ ನಿರ್ಧಾರಲಿಂಗಾಯತ ಮುಖಂಡರ ಸಭೆಸಿರಿಗೆರೆಸಿರಿಗೆರೆ ಮಠಸಿರಿಗೆರೆ ಸ್ವಾಮೀಜಿಸ್ವಾಮೀಜಿ ಪೀಠಾಧಿಪತಿ ಬದಲಾವಣೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article ಕರ್ನಾಟಕ ರಾಜ್ಯದಲ್ಲಿ 1.33 ಲಕ್ಷ ಬಾಲ್ಯ ವಿವಾಹ ಪ್ರಕರಣಗಳು | Child marriage
Next Article ಸಿರಿಗೆರೆ ಮಠದ ತರಳಬಾಳು ಶ್ರೀ ಗಳಿಗೆ ವಿರೋಧಿ ಬಣದ ಎರಡು ಬೇಡಿಕೆಗಳು | Taralabalu math
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?