Chitradurga news|Nammajana.com|12-9-2025
ನಮ್ಮಜನ.ಕಾಂ, ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭ ಯಾತ್ರೆ ನಾಳೆ ಜರುಗಲಿದ್ದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪೋಲಿಸ್ ಜೊತೆ ಮಾತುಕತೆ ಅಂತ್ಯವಾಗಿದೆ ಎಂದು ತಿಳಿದು (Sobhayatre) ಬಂದಿದ್ದು ಡಿಜೆ ಬದಲು ಒಂದು ಗಾಡಿಗೆ ನಾಲ್ಕು ಸ್ಪೀಕರ್ ಬಾಕ್ಸ್ ಕಟ್ಟಿ ಮೆರವಣಿಗೆಗೆ ಅವಕಾಶ ನೀಡಲಾಗಿದ ಎಂದು ತಿಳಿದು ಬಂದಿದ್ದು ಅಧಿಕೃತ ಮಾಹಿತಿ ದೊರಕಬೇಕಿದೆ.

ಇದನ್ನೂ ಓದಿ: Hindu Mahaganapati DJ ಗೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪೋಲಿಸ್ ಜೊತೆ ಮಾತುಕತೆ ಸಕ್ಸಸ್ | ಪ್ರತಿಭಟನೆ ಅಂತ್ಯ
ಶೋಭ ಯಾತ್ರೆಯಲ್ಲಿ ಒಟ್ಟು 6 ವಾಹನಗಳಿಗೆ ಡಿಜೆ ಬದಲು ಸ್ಪೀಕರ್ ಬಾಕ್ಸ್ ಕಟ್ಟಿ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಗಾಡಿಗೆ 3 ರಿಂದ 4 ಸ್ಪೀಕರ್ ಬಾಕ್ಸ ಕಟ್ಟಲು ಅವಕಾಶವಿದೆ ಎಂಬುದು ತಿಳಿದು ಬಂದಿದ್ದು ಪೂರ್ಣ ಭಾರತೀಯ (Sobhayatre) ಸಂಸ್ಕೃತಿಯ ಮೆರವಣಿಗೆ ಜೊತೆ ಸ್ವಲ್ಪ ಸ್ಪೀಕರ್ ಹಾಡುಗಳ ಜೊತೆ ಹೆಜ್ಜೆ ಹಾಕಿಕೊಂಡು ಹಿಂದೂ ಮಹಾಗಣಪತಿ ಮೆರವಣಿಗೆ ನಡೆಯಲಿದೆ.
