Chitradurga news|nammajana.com|12-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ರಿ.ಸ.ನಂ.105ರಲ್ಲಿ 5.00 ಎಕರೆ ಆಶ್ರಯ (Somaguddu) ಯೋಜನೆಯಡಿ ಮಂಜೂರಾಗಿದ್ದು ನಿವೇಶನಗಳ ಹಂಚಿಕೆ ಮಾಡಲು ಅರ್ಹ ನಿವೇಶನ ರಹಿತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದೆ.
ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ರಿ.ಸ.ನಂ 105 ರಲ್ಲಿ 5.00 ಎಕರೆ ಜಮೀನು ಆಶ್ರಯ ಯೋಜನೆಗೆ ಮಂಜೂರಾಗಿದ್ದು ನಿವೇಶನ ಹಂಚಿಕೆ ಮಾಡಲು ಅರ್ಹ ನಿವೇಶನ ರಹಿತ ಫಲಾನುಭವಿಗಳಿಂದ ಅರ್ಜಿ (Somaguddu) ಆಹ್ವಾನಿಸಿದ್ದು ರಜೆ ದಿನಗಳನ್ನು ಹೊರತು ಪಡಿಸಿ ದಿನಾಂಕ12.08.2024 ರಿಂದ 30.09.2024 ರೊಳಗಾಗಿ ಈ ಕೆಳಕಂಡ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯಿತಿ ಕಛೇರಿ ವೇಳೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರ (Somaguddu)
- ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರತಕ್ಕದ್ದು. (ಮಾಜಿ ಯೋಧರು, ಅಂಗವಿಕಲರು, ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ.
- ಅರ್ಜಿದಾರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ಹಿಂದುಳಿದಿದ್ದಲ್ಲಿ ವಾರ್ಷಿಕ ಆದಾಯ ರೂ 120000ಗಳ ಮಿತಿಯೊಳಗಿರತಕ್ಕದ್ದು.(ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
- ಅರ್ಜಿದಾರರ ಕುಟುಂಬಗಳ ವಸತಿ ಮತ್ತು ನಿವೇಶನ ರಹಿತರಾಗಿರತಕ್ಕದ್ದು ಅರ್ಜಿದಾರರು ಕುಟುಂಬದ ಸದಸ್ಯರ ಹೆಸರಿನಲ್ಲಿ ಕರ್ನಾಟಕ ಯಾವುದೇ ಭಾಗದಲ್ಲಿ ಸ್ವಂತ ಮನೆ ಮತ್ತು ನಿವೇಶನ ಹೊಂದಿರಬಾರದು.
- ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ/ನಿವೇಶನ ಸೌಲಭ್ಯ ಪಡೆದಿರಬಾರದು.
- ಅರ್ಜಿದಾರರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆದಾರ ಕಾರ್ಡ್,
- ಭಾವಚಿತ್ರ, ಜೆರಾಕ್ಸ್ ನಕಲು ಪ್ರತಿಗಳನ್ನು ಸಲ್ಲಿಸುವುದು.
- ಅರ್ಜಿದಾರರು ರೂ.100=00 ಛಾಪಾ ಕಾಗದದಲ್ಲಿ ನಾವು ಈ ಹಿಂದೆ ಯಾವುದೇ ಯೋಜನೆಯಡಿ ವಸತಿ/ನಿವೇಶನಗಳನ್ನು ಪಡೆದಿಲ್ಲ ನಾವು ನೀಡಿದ ಎಲ್ಲಾ (Somaguddu) ದಾಖಲೆಗಳು ಸತ್ಯದಿಂದ ಕೂಡಿರುತ್ತದೆಂದು ಸ್ವಯಂ ಧೃಢೀಕರಣ ನೀಡುವುದು.
ಇದನ್ನೂ ಓದಿ: ಚಿತ್ರದುರ್ಗ: ಹೆಂಡತಿ ಕಿರುಕುಳ, ಜಿಲ್ಲಾ ಆಸ್ಪತ್ರೆ CT.ಸ್ಕ್ಯಾನ್ ವಿಭಾಗದ ಮಂಜುನಾಥ್ ಆತ್ಮಹತ್ಯೆ | District Hospital
ಈ ಎಲ್ಲಾ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಒಳಗೆ (Somaguddu) ಅರ್ಜಿ ಸಲ್ಲಿಸಬೇಕು. ದಿನಾಂಕದ ನಂತೆ ಬಂದಂತಹ ಅರ್ಜಿ ಪರಿಗಣಿಸುವು