
Chitradurga news|nammajana.com|18-04-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ವತಿಯಿಂದ ನಗರದ ಹೃದಯ ಭಾಗವಾದ ಗಾಂಧಿ ಸರ್ಕಲ್ ನಲ್ಲಿ ಬೃಹತ್ ಮೇಘಾ ಎಕ್ಸ್ಚೇಂಜ್ ಮತ್ತು ಸಾಲಮೇಳವನ್ನು (Sri Ahoba TVS) ಆಯೋಜಿಸಿದ್ದು ನಿಮಗೆ ಇಷ್ಟವಾದ ಬೈಕ್ ಮತ್ತು ಸ್ಕೂಟರ್ ಗಳನ್ನು ಕೇವಲ 5999 ಕಟ್ಟಿ ನಿಮ್ಮ ಮನೆಗೆ ಹೊಸ ವಾಹನ ಖರೀದಿ ಮಾಡಬಹುದು.
ನಗರದ ಪ್ರತಿ ಬಾರಿಯು ಒಂದಲ್ಲ ಒಂದು ಆಫರ್ ಗಳ ಮೂಲಕ ಸುದ್ದಿ ಮಾಡುತ್ತಿರುವ ಶ್ರೀ ಅಹೋಬಲ ಟವಿಎಸ್ ನಲ್ಲಿ ಅತಿ ಕಡಿಮೆ ಮುಂಗಡ ಹಣವನ್ನು ಮತ್ತು ಅತ್ಯಧಿಕ ಆಫರ್ ಗಳೊಂದಿಗೆ ನೀವು ಹೊಸ ಗಾಡಿ ಖರೀದಿಸಲು (Sri Ahoba TVS) ಅನುಕೂಲವಾಗುತ್ತಿದೆ.

ಕೇವಲ ಹಬ್ಬಗಳಲ್ಲಿ ಮಾತ್ರ ಆಫರ್ ಎಂಬ ಮಾತು ಬಿಟ್ಟು ಗಾಂಧಿ ಸರ್ಕಲ್ನಲ್ಲಿ ಬಂದರೆ ಬೃಹತ್ ಆಕಾರದಲ್ಲಿ ಅಹೋಬಲ ಟಿವಿಎಸ್ ವತಿಯಿಂದ ಸಾಲ ಮೇಳ ಮತ್ತು ಎಕ್ಸ್ಚೇಂಜ್ ಮೇಳಕ್ಕೆ ಒಮ್ಮೆ ಭೇಟಿ ಕೊಟ್ಟರೆ ಸಾಕು ನೀವು ತಮಗೆ ಇಷ್ಟವಾಗುವ ಬೈಕ್ ಅಥವಾ ಸ್ಕೂಟಿ ಮನೆಗೆ (Sri Ahoba TVS) ಕೊಂಡೊಯ್ಯಬಹುದು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ಇಂದೇ ಭೇಟಿ ನೀಡಿ ಮತ್ತು ಹೆಚ್ಚಿನ ಮಾಹಿತಿಗೆ 8550801144 ಗೆ ಕರೆ ಮಾಡಿ..