ಶ್ರೀ ಅಹೋಬಲ ಟಿವಿಎಸ್ ನಲ್ಲಿ ವರಮಹಾಲಕ್ಷ್ಮಿ ದಿನ 100 ಬೈಕ್ ಮಾರಾಟ
ಚಿತ್ರದುರ್ಗ ಜಿಲ್ಲೆಯ ಪತ್ರಿಷ್ಠಿತ (Sri Ahoba TVS) ಶೋ ರೂಂ ಗಳಲ್ಲಿ ಒಂದಾದ ಕೋಟೆ ನಾಡಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಅಹೋಬಲ ಟಿವಿಎಸ್ ಬ್ರಾಂಚ್ ಗಳು ಸೇರಿ ಒಂದೇ ದಿನ 100 ಕ್ಕೆ ಹೆಚ್ಚು ಬೈಕ್, ಸ್ಕೂಟಿ ಮಾರಾಟ ಮಾಡುವ ಮೂಲಕ ಗ್ರಾಹಕರ ಮನ ಗೆದ್ದಿದೆ.
ಕಳೆದು ಜೂನ್ ತಿಂಗಳು ಕರ್ನಾಟಕದಲ್ಲಿ ನಂಬರ್ ಸ್ಥಾನ (Sri Ahoba TVS) ಪಡೆಯುವ ಮೂಲಕ ದಾಖಲೆ ಬರೆದಿತ್ತು. ಮಧ್ಯ ಕರ್ನಾಟಕದಲ್ಲಿ ಶ್ರೀ ಅಹೋಬಲ ಟಿವಿಎಸ್ ನಂಬರ್ ಒನ್ ಸ್ಥಾನ ಪಡೆಯುತ್ತಲೇ ಬಂದಿದೆ.
ಹೆಣ್ಮಕ್ಕಳ ಮನ ಗೆದ್ದ ಜುಪಿಟರ್ ನ್ಯೂ ಮಾಡಲ್
ಇತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರು ಜುಪಿಟರ್ ನ್ಯೂ (Sri Ahoba TVS) ಮಾಡಲ್ ಗೆ ಮಹಿಳೆಯರ ಮಾರು ಹೋಗಿದ್ದರೆ, ರೇಡಯಾನ್ ಮತ್ತು ಎನ್ಟರ್ಕ್, ರೈಡರ್ ಗೆ ಯುವ ಸಮೂಹ ಆಕರ್ಷಣೆ ಮೂಲಕ ಅತಿ ಹೆಚ್ಚು ಮಾರಟವಾಗುತ್ತಿದೆ.
ಅಹೋಬಲ್ ಟಿವಿಎಸ್ ಶೋ ರೂಂ ಲ್ಲಿ ಕೇವಲ ಆರು ಸಾವಿರ ಮುಂಗಡ ಹಣ ಕಟ್ಟುವ ಮೂಲಕ ಹೊಸ ವಾಹನ ಮನೆಗೆ (Sri Ahoba TVS) ಕೊಂಡಯ್ಯಬಹುದಾಗಿದ್ದು ಗ್ರಾಹಕರಿಗೆ ಹೀಗೆ ಅನೇಕ ಆಫರ್ ಮತ್ತು ಅದ್ಬುತ ಮತ್ತು ಗುಣಮಟ್ಟದ ವಾಹನಗಳು ಹಾಗೂ ಸರ್ವಿಸ್ ಗೆ ಅಹೋಬಲ ಟಿವಿಎಸ್ ಖ್ಯಾತಿ ಪಡೆದಿದೆ.