Chitradurga News |Nammajana.com |29-8-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (TODAY ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) ( TODAY ADIKE RATE)
- ಭೀಮಸಮುದ್ರ ರಾಶಿ: 46969
- ಹೊಳಲ್ಕೆರೆ ರಾಶಿ: 48700
- ಚನ್ನಗಿರಿ ರಾಶಿ: ಗರಿಷ್ಠ – ಸರಾಸರಿ: 50234 ಕನಿಷ್ಠ:41099
- ಭದ್ರಾವತಿ: 4880
- ಶಿವಮೊಗ್ಗ ರಾಶಿ: 48521
ಇದನ್ನೂ ಓದಿ: ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತೆಕ್ಕೆಗೆ | ಶಾಸಕ ಟಿ.ರಘುಮೂರ್ತಿ ತಂತ್ರಕ್ಕೆ ಮುದುಡಿದ ಮೈತ್ರಿ | Congress
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (TODAY ADIKE RATE ) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.