Chitradurga News |Nammajana.com |29-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್)(TODAY ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (TODAY ADIKE RATE)
- ಭೀಮಸಮುದ್ರ ರಾಶಿ: 53069
- ಹೊಳಲ್ಕೆರೆ ರಾಶಿ : 52819
- ಚನ್ನಗಿರಿ ರಾಶಿ: ಗರಿಷ್ಠ -53970 ಮಾದರಿ-52844 ಕನಿಷ್ಠ-44000
- ತುಮಕೂರು ರಾಶಿ: 53000
- ಭದ್ರಾವತಿ ರಾಶಿ: 53099
- ಶಿವಮೊಗ್ಗ ರಾಶಿ ಬೆಟ್ಟೆ: 55599
- ಶಿವಮೊಗ್ಗ ಗೋರ್ಬಲ್ : 36699
- ಶಿವಮೊಗ್ಗ ರಾಶಿ: 53699
- ಸಾಗರ ರಾಶಿ: 53939
- ಸಿದ್ದಾಪುರ ರಾಶಿ: 49399
ಇದನ್ನೂ ಓದಿ: EVM ಮತ ಎಣಿಕೆ: ಮೊದಲ ಹಂತದ ತರಬೇತಿ | ಎಷ್ಟು ಗಂಟೆಗೆ ಸ್ಟ್ರಾಂಗ್ ರೂಂ ಓಪನ್, ಏನೆಲ್ಲ ಹೇಳಿದರು.
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (TODAY ADIKE RATE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.