Chitradurga news | nammajana.com|02-12-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Today Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Today Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Today Dina Bhavishya)
ಮೇಷ
ಕಾನೂನು ಹೋರಟದಲ್ಲಿ ಸೋಲು, ದೂರ ಪ್ರಯಾಣದಿಂದ ಆಯಾಸ, ಸುಖ ಭೋಜನ, ಮಾತೃವಿನಿಂದ ಶುಭ ಆಶೀರ್ವಾದ.
ವೃಷಭ
ನೀವು ಆಡುವ ಮಾತಿಂದ ಅಪರ್ಥ, ಎಲ್ಲಿ ಹೋದರೂ ಅಶಾಂತಿ, ಮಿಶ್ರ ಫಲ, ದ್ರವರೂಪದ ವಸ್ತುಗಳಿಂದ ಲಾಭ.
ಮಿಥುನ
ಪರರಿಗೆ ವಂಚನೆ, ಪಾಪ ಬುದ್ಧಿ, ವ್ಯರ್ಥ ಧನ ಹಾನಿ, ದುಡುಕು ಸ್ವಭಾವ, ನಾನಾ ವಿಚಾರಗಳಲ್ಲಿ ನಿರಾಸಕ್ತಿ.
ಕಟಕ
ಗುರು ಹಿರಿಯರ ದರ್ಶನ, ಭಾಗ್ಯ ವೃದ್ಧಿ, ಉದ್ಯೋಗ ಅವಕಾಶ, ಪಾಲುದಾರಿಕೆ ಮಾತುಕತೆಗಳು, ರೋಗದಿಂದ ಬಳಲುವಿಕೆ
ಸಿಂಹ
ನಿಮ್ಮವರೆಂದು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ, ಶ್ರಮಕ್ಕೆ ತಕ್ಕ ಫಲ.
ಕನ್ಯಾ
ಬೇಡದ ವಿಷಯಗಳಲ್ಲಿ ಆಸಕ್ತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ, ದೂರಾಲೋಚನೆ.
ತುಲಾ
ಅನ್ಯರಲ್ಲಿ ದ್ವೇಷ, ಮಾನಸಿಕ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಧಿಕ ಕೋಪ, ನಂಬಿಕೆ ದ್ರೋಹ.
ವೃಶ್ವಿಕ
ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಿರೀಕ್ಷಿತ ಆದಾಯ, ವಿವಾಹ ಯೋಗ, ಸಾಧಾರಣ ಫಲ, ನಾನಾ ರೀತಿಯ ಸಂಕಷ್ಟ, ಕೃಷಿಯಲ್ಲಿ ಲಾಭಂಶ.
ಧನಸ್ಸು
ಅಪರಿಚಿತರ ವಿಷಯದಲ್ಲಿ ಎಚ್ಚರ, ಕೈಗಾರಿಕಾ ಉದ್ಯಮಿಗಳಿಗೆ ನಷ್ಟ, ವಿಪರೀತ ಕೋಪ, ದಾಯಾದಿ ಗಲಾಟೆ.
ಮಕರ
ನಿಮ್ಮ ಉದಾಸೀನದಿಂದ ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವೈರಿಗಳಿಂದ ದೂರವಿರಿ, ಹಿತ ಶತ್ರು ಬಾಧೆ.
ಕುಂಭ
ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ವಿವಿಧ ಮೂಲಗಳಿಂದ ಧನ ಲಾಭವಿದೆ.
ಮೀನ
ಅತಿಯಾದ ಆತ್ಮವಿಶ್ವಾಸ, ಮಾತಿನ ಚಕಮಕಿ, ವಿಪರೀತ ವ್ಯಸನ, ಅವಾಚ್ಯ ಶಬ್ದಗಳಿಂದ ನಿಂದನೆ.
ಇದನ್ನೂ ಓದಿ: ನೂತನ ಶಾಲಾ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ 35 ಕೋಟಿ ಅನುದಾನ: ಶಾಸಕ ಟಿ.ರಘುಮೂರ್ತಿ | Education is a priority
ಈ ದಿನದ ದಿನ ಭವಿಷ್ಯ (Today Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252