Chitradurga news | nammajana.com | 20-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ..
ಪಂಚಾಂಗದ ಸಮಯ (Dina Bhavishya)
- ಗುಳಿಕಕಾಲ: 1.55 ರಿಂದ 3.31
- ಯಮಗಂಡಕಾಲ: 10.44 ರಿಂದ 12.20
- ರಾಹುಕಾಲ: 7.32 ರಿಂದ 9.08
ಮೇಷ: ಕಾರ್ಯ ಅಡೆತಡೆ, ಅನಾರೋಗ್ಯದಿಂದ ಬಳಲುವಿಕೆ, ಗೆಳೆಯರಿಂದ ಅಪರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.
ವೃಷಭ: ಮನೆಗೆ ಸಂಬಂಧಿಕರ ಆಗಮನ, ಹೆಚ್ಚಗೆ ಶ್ರಮ ಕಡಿಮೆ ಲಾಭ, ಜೀವನದಲ್ಲಿ ತೊಂದರೆ.
ಮಿಥುನ: ನೆಚ್ಚಿನ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸಂಬಂಧಗಳಿಗೆ ಧಕ್ಕೆ, ಇತರರಿಂದ ಧನ ಲಾಭ.
ಕಟಕ: ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ, ಮೋಸದ ಕುತಂತ್ರಕ್ಕೆ ಬಲಿಯಾಗುವಿರಿ ಎಚ್ಚರ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದೃಷ್ಟಿ ದೋಷದವರಿಗೆ ತೊಂದರೆ, ಅತಿಯಾದ ನಿದ್ರೆಯಿಂದ ಕೆಲಸ ಹಾಳು.
ಕನ್ಯಾ: ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅರೋಗ್ಯ ದಲ್ಲಿ ವ್ಯತ್ಯಾಸ, ದೈವರ ಕೃಪೆಯಿಂದ ಶುಭ.
ತುಲಾ: ತಾಳ್ಮೆ ಅತ್ಯಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತಶತ್ರುಗಳಿಂದ ಭಾದೆ, ಮನಕ್ಲೇಶ .
ವೃಶ್ಚಿಕ: ಮಾನಸಿಕ ಹಿಂಸೆ , ಮನಸ್ಸು ನಿಮ್ಮ ಹಿಡಿತದಲಿಲ್ಲ, ವಿಪರೀತ ವ್ಯಸನ, ಶತ್ರು ಕಾಟ.
ಧನಸ್ಸು: ಅನಾವಶ್ಯಕ ಖರ್ಚು, ಹಿರಿಯರಿಗೆ ಗೌರವ ನೀಡಿ, ವೃತ್ತಿಯಲ್ಲಿ ಅನುಕೂಲ.
ಮಕರ: ಆತ್ಮೀಯರ ಭೇಟಿ, ಆಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ.
ಕುಂಭ: ಮಾತಿನಲ್ಲಿ ಹಿಡಿತವಿರಲಿ ಚಕಮಕಿ ಬೇಡ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ನಿಮಗೆ ನೀತಿ ಪಾಠ.
ಮೀನ: ಪುಣ್ಯ ಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳ ಬಗ್ಗೆ ಪ್ರಶಂಸೆ.
ಇದನ್ನೂ ಓದಿ: Rain: ಮಳೆಗೆ ಮೈದುಂಬಿ ಹರಿದ ಕೆಲ್ಲೋಡ್ ಬ್ಯಾರೇಜ್ |ಮಳೆ ಒಡೆತಕ್ಕೆ ರಸ್ತೆ ಪಿಸ್ ಪಿಸ್
ಈ ದಿನದ ದಿನ ಭವಿಷ್ಯ(Dina Bhavishya)ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.