Chitradurga news | nammajana.com|16-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Today Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Today Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Today Dina Bhavishya)
ಮೇಷ
ಫಾರಿನ್ ವ್ಯವಹಾರದವರಿಗೆ ಹೆಚ್ಚು ಲಾಭ, ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ, ಬಂಧು ಮಿತ್ರರೊಂದಿಗೆ ಗಲಾಟೆ.
ವೃಷಭ
ಸ್ನೇಹಿತರ ಭೇಟಿಯಿಂದ ಸಂತಸ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣದಲ್ಲಿ ಎಚ್ಚರ ಅಗತ್ಯ.
ಮಿಥುನ
ಭೂಮಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭ, ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ.
ಕಟಕ
ಕೋರ್ಟ್ ಕೇಸ್ ನಲ್ಲಿ ಜಯ, ಸಂತಾನದ ನಿರೀಕ್ಷೆಯಲ್ಲಿರುವರಿಗೆ ಶುಭವಾರ್ತೆ, ಉನ್ನತ ಅಧಿಕಾರಿಗಳಿಂದ ಕಿರಿಕಿರಿ.
ಸಿಂಹ
ಹೊಸ ವಾಹನ ಖರೀದಿ ಯೋಗ, ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ, ಅನಾರೋಗ್ಯ ಸಮಸ್ಯೆ ಉಂಟಾಗಬಹುದು.
ಕನ್ಯಾ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ಹಿತ ಶತ್ರುಗಳಿಂದ ತೊಂದರೆ.
ತುಲಾ
ಚಿನ್ನದ ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ, ದಾಯಾದಿಗಳಿಂದ ಮಾನಸಿಕ ಕಿರಿಕಿರಿ.
ವೃಶ್ವಿಕ
ರಾಜಕೀಯದಲ್ಲಿರುವವರಿಗೆ ಉನ್ನತ ಸ್ಥಾನ, ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರ.
ಧನಸ್ಸು
ತೀರ್ಥಕ್ಷೇತ್ರ ದರ್ಶನ ಯೋಗ, ಅವಿವಾಹಿತರಿಗೆ ವಿವಾಹ ಯೋಗ, ಅತಿಯಾದ ಕೋಪ ಒಳ್ಳೆಯದಲ್ಲ.
ಮಕರ
ಮಕ್ಕಳಿಂದ ಸಂತೋಷ ಸಿಗಲಿದೆ, ಕುಟುಂಬದವರೊಡನೆ ದೂರ ಪ್ರಯಾಣ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.
ಕುಂಭ
ಆಸ್ತಿ ಮತ್ತು ಮನೆ ಖರೀದಿಸುವ ಯೋಗ, ಹೊಸ ಆಲೋಚನೆ ಕಾರ್ಯರೂಪಕ್ಕೆ ಬರಲಿದೆ, ಅಧಿಕ ಕೆಲಸದಿಂದ ಮಾನಸಿಕ ಒತ್ತಡ ಸಾಧ್ಯತೆ.
ಮೀನ
ಮನರಂಜನಾ ಕಲೆಗಾರರಿಗೆ ಜನರಿಂದ ಡಿಮ್ಯಾಂಡ್, ದಂಪತಿಗಳ ಮಧ್ಯೆ ಸಾಮರಸ್ಯವಿರುತ್ತದೆ, ಅಧ್ಯಾಪಕ ವೃತ್ತಿಯವರಿಗೆ ಶುಭ.
ಇದನ್ನೂ ಓದಿ: Vani Vilasapura Dam: ರಾಜ್ಯದ ಬಹುತೇಕ ಜಲಾಶಯ ಭರ್ತಿ, ಮಳೆ ಸುರಿಯುತ್ತಿದ್ದರು ವಾಣಿ ವಿಲಾಸ ಸಾಗರಕ್ಕೆ ಮಾತ್ರ ಬಂದಿಲ್ಲ ನೀರು
ಈ ದಿನದ ದಿನ ಭವಿಷ್ಯ (Today Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
