Chitradurga news | nammajana.com|03-12-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Today Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Today Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Today Dina Bhavishya)
ಮೇಷ
ದೈವ ಬಲದಿಂದ ಅನುಕೂಲ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಆಹಾರ ಸೇವನೆಯಲ್ಲಿ ಎಚ್ಚರ, ಅಧಿಕ ಖರ್ಚು.
ವೃಷಭ
ಮನಸ್ಸಿನಲ್ಲಿ ದುಷ್ಟ ಪರಿಣಾಮ, ಸ್ಥಳ ಬದಲಾವಣೆ ಸಾಧ್ಯತೆ, ಆಂತರಿಕ ಕಲಹ, ಆಸ್ತಿ ಮಾರಾಟ, ದಂಡ ಕಟ್ಟುವಿರಿ.
ಮಿಥುನ
ಬೇಡದ ವಿಷಯಗಳಿಂದ ದೂರವಿರಿ, ಸಾಲಭಾದೆ, ಮನಕ್ಲೇಶ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಕಟಕ
ಕಮಿಷನ್ ಏಜೆಂಟ್‌ಗಳಿಗೆ ಹೆಚ್ಚಿನ ಕೆಲಸ, ವಾಹನ ರಿಪೇರಿ, ಶತ್ರು ಭಾದೆ, ಅತಿಯಾದ ನೋವು, ವೈದ್ಯರ ಭೇಟಿ.
ಸಿಂಹ
ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭವಾಗಲಿದೆ. ಗಣ್ಯ ವ್ಯಕ್ತಿಗಳ ಭೇಟಿ, ಸುಖ ಭೋಜನ, ಊರೂರು ಸುತ್ತಾಟ, ಭೋಗ ವಸ್ತು ಪ್ರಾಪ್ತಿ.
ಕನ್ಯಾ
ಯತ್ನ ಕಾರ್ಯಾದಲ್ಲಿ ಅನುಕೂಲ, ಚಂಚಲ ಸ್ವಭಾವ, ಪರರ ಮಾತಿಗೆ ಕಿವಿ ಕೊಡಬೇಡಿ, ದಾಂಪತ್ಯದಲ್ಲಿ ನೆಮ್ಮದಿ ಸಾಧ್ಯತೆ.
ತುಲಾ
ಮಾಡುವ ಕೆಲಸಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಮನಕ್ಲೇಶ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕೋಪ ಜಾಸ್ತಿ.
ವೃಶ್ವಿಕ
ವಾಮ ಮಾರ್ಗದಿಂದ ಹಣ ಸಂಪಾದನೆ, ಉದ್ಯೋಗದಲ್ಲಿ ಕಿರಿಕಿರಿ, ಗೆಳೆಯರಿಂದ ಅನರ್ಥ, ಸಲ್ಲದ ಅಪವಾದ ಎಚ್ಚರ.
ಧನಸ್ಸು
ಮಿತ್ರರೊಡನೆ ವಿಶೇಷ ಸಂವಾದ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಅಲ್ಪ ಆದಾಯ ಅಧಿಕ ಖರ್ಚು.
ಮಕರ
ಸಜ್ಜನರ ಸಹವಾಸದಿಂದ ಕೀರ್ತಿ, ಮಾತಾಪಿತರರಲ್ಲಿ ಪ್ರೀತಿ ವಾತ್ಸಲ್ಯ, ಧರ್ಮಕಾರ್ಯ, ಉದ್ಯೋಗದಲ್ಲಿ ಅಭಿವೃದ್ಧಿ
ಕುಂಭ
ಸರ್ಕಾರಿ ಕೆಲಸಗಳಲ್ಲಿ ಕಾರ್ಯಸಿದ್ದಿ, ಅಕಾಲ ಭೋಜನ, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರು ಕಾಟ.
ಮೀನ
ಅನಿರೀಕ್ಷಿತ ಖರ್ಚು, ಉದರ ಭಾದೆ, ಆರ್ಥಿಕ ಪರಿಸ್ಥಿತಿ ಬಿಕಟ್ಟು, ಹೇಳಲಾರದಂತಹ ಸಂಕಟ, ಮಾತಿನ ಚಕಮಕಿ.
ಇದನ್ನೂ ಓದಿ: ವಾಣಿ ವಿಲಾಸ ಸಾಗರ | 2 ಡಿಸೆಂಬರ್ 2024 | ಎಷ್ಟಿದೆ ನೀರಿನ ಮಟ್ಟ |Vani Vilasa Sagara Dam
ಈ ದಿನದ ದಿನ ಭವಿಷ್ಯ (Today Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252