Chitradurga News | Nammajana.com | 27-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ವಾಹನದಿಂದ ತೊಂದರೆ, ತಾಯಿಯೊಂದಿಗೆ ಕಲಹ, ಉದ್ಯೋಗಕ್ಕಾಗಿ ಅಲೆದಾಟ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.
ವೃಷಭ
ಉದ್ಯೋಗದಲ್ಲಿ ಬದಲಾವಣೆ, ಸಂಗಾತಿಯೊಂದಿಗೆ ಕಲಹ, ಮಾನಸಿಕ ಒತ್ತಡ, ದೂರ ಪ್ರಯಾಣ, ತಂದೆಯೊಂದಿಗೆ ಕಿರಿಕಿರಿ.
ಮಿಥುನ
ಅನಿರೀಕ್ಷಿತ ಲಾಭ, ಯಂತ್ರೋಪಕರಣಗಳಿಗೆ ಖರ್ಚು, ಪ್ರಯಾಣದಲ್ಲಿ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ
ಉದ್ಯೋಗದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮ ವಿಷಯದಲ್ಲಿ ಜಯ.
ಸಿಂಹ
ಉದ್ಯೋಗದಲ್ಲಿ ಒತ್ತಡ, ಸೇವಕರಿಂದಲೇ ಸಮಸ್ಯೆ, ಸ್ಥಿರಾಸ್ತಿ ಯೋಗ, ತಾಯಿಯಿಂದ ಸಹಕಾರ.
ಕನ್ಯಾ
ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಷ್ಟ, ಮಿತ್ರರೊಂದಿಗೆ ಕಲಹ.
ತುಲಾ
ವಾಹನಗಳಿಂದ ತೊಂದರೆ, ಮಾನಸಿಕ ಒತ್ತಡ, ದಾಂಪತ್ಯದಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ವಿಕ
ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಧನಸ್ಸು
ಸೇವಾವೃತ್ತಿ ಉದ್ಯೋಗ ಲಾಭ, ಸಂಗಾತಿಯಿಂದ ಅಂತರ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಪ್ರಯಾಣದಲ್ಲಿ ತೊಂದರೆ.
ಮಕರ
ಮಾಟ ಮಂತ್ರ ತಂತ್ರದ ಭೀತಿ, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಅನುಕೂಲ, ನಡವಳಿಕೆಯಿಂದ ಬೇಸರ.
ಕುಂಭ
ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರಿಂದ ನಷ್ಟ, ದಾಯಾದಿ ಕಲಹ, ಮಾನಸಿಕ ಒತ್ತಡ.
ಮೀನ
ದೂರ ಪ್ರಯಾಣದಿಂದ ಅನುಕೂಲ, ಆರ್ಥಿಕ ಲಾಭ, ಕುಟುಂಬದ ಸಹಕಾರ, ಮಾತಿನಿಂದ ಕಾರ್ಯಜಯ.
ಇದನ್ನೂ ಓದಿ: today Adike Rate | ಅಡಕೆ ಧಾರಣೆ | 25 ಸೆಪ್ಟೆಂಬರ್ 2025 | ರಾಶಿ ಅಡಿಕೆ ಬೆಲೆ ಎಷ್ಟಿದೆ?
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
