
Chitradurga news|nammajana.com|13-05-2025
ನಮ್ಮಜನ.ಕಾಂ, ಚಿತ್ರದುರ್ಗ: ದೇಶೀಯ ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದ, ಬಂಗಾರದ ಬೆಲೆ ಮತ್ತೆ ಏರಿಕೆಯತ್ತ ಸಾಗಿದೆ. ಶುದ್ಧ ಚಿನ್ನದ ಬೆಲೆಯು 114 ರೂಪಾಯಿಗಳಷ್ಟು (Today Gold Rate) ಏರಿದ್ದು ಒಟ್ಟು 10 ಗ್ರಾಂ ಬಂಗಾರಕ್ಕೆ 1600 ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ: SSLC Result | ಗೂಳಯ್ಯನಹಟ್ಟಿ ಮೊರಾರ್ಜಿ ಶಾಲೆ ವಿದ್ಯಾರ್ಥಿ ರಾಜ್ಯಕ್ಕೆ ಐದನೇ ರ್ಯಾಂಕ್

ಬಂಗಾರದ ಬೆಲೆಯಲ್ಲಿ ವ್ಯತ್ಯಸ : 1600 ಏರಿಕೆ (Today Gold Rate)
24 ಕ್ಯಾರೆಟ್ ಬಂಗಾರದ ಬೆಲೆ: 9660 (10 ಗ್ರಾಂ ಗೆ 96600)
22 ಕ್ಯಾರೆಟ್ ಬಂಗಾರದ ಬೆಲೆ : 8855 (10 ಗ್ರಾಂ ಗೆ 88550)