Chitradurga news | nammajana.com | 22-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Today Rashi Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Today Rashi Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Today Rashi Bhavishya)
- ಯಮಗಂಡಕಾಲ: 7.32 ರಿಂದ 9.08
- ರಾಹುಕಾಲ – 12.20 ರಿಂದ 1.55
- ಗುಳಿಕಕಾಲ – 10.44 ರಿಂದ 12.20
ಮೇಷ
ಇಂದು ಪರರಿಂದ ಹಣದ ಲಾಭ, ಕುಟುಂಬದಲ್ಲಿ ಸಂತಸ, ಯಾವುದೇ ಕೆಲಸ ತಾಳ್ಮೆಯಿಂದ ಕೆಲಸ ಮಾಡಿ, ಆದಾಯದ ಮೂಲ ಹೆಚ್ಚಳ.
ವೃಷಭ
ನಿಮ್ಮ ಅಗ್ರಿಮೆಂಟ್ ಇತ್ಯರ್ಥ, ಕಾರ್ಯ ಸಾಧನೆಗೆ ಒಳ್ಳೆಯ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು
ಮಿಥುನ
ಮಾರುಕಟ್ಟೆ ವ್ಯವಹಾರಗಳಿಂದ ಲಾಭಂಶ, ದೂರ ಪ್ರಯಾಣ ಸುಖ, ರೈತರಿಗೆ ಕೃಷಿಯಲ್ಲಿ ಹೆಚ್ಚ ಆದಾಯ.
ಕಟಕ
ಉದ್ಯೋಗದಲ್ಲಿ ಪ್ರಮೋಷನ್, ಸ್ನೇಹಿತರ ಭೇಟಿ ಮಾತುಕತೆ, ಮನೆಗೆ ಹಿರಿಯರ ಆಗಮನ, ಭೂಮಿ ಲಾಭ.
ಸಿಂಹ
ಕೆಲಸ ಕಾರ್ಯಗಳು ನಿಧಾನ, ಅಧಿಕ ಸುತ್ತಾಟ, ಸರ್ಕಾರಿ ನೌಕರರಿಗೆ ತೊಂದರೆ, ಸ್ವಲ್ಪ ದೇವರಲ್ಲಿ ಪ್ರಾರ್ಥಿಸಿದರೆ ಒಳಿತು.
ಕನ್ಯಾ
ಮಾನಸಿಕ ಅಸ್ಥಿರತೆಯಿಂದ ಹಿನ್ನಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯಿಂದ ಮನಸ್ಸಿಗೆ ಬೇಸರ.
ತುಲಾ
ಕಾರ್ಯದಲ್ಲಿ ಅಗ್ನಿ, ಸ್ಥಾನ ಬದಲಾವಣೆ, ದಾಯಾದಿ ಕಲಹ ವಿಪರೀತ ಖರ್ಚು.
ವೃಶ್ಚಿಕ
ಅಧಿಕಾರಿಗಳ ಕೆಲಸಕ್ಕೆ ಪ್ರಶಂಸೆ, ಉದ್ಯೋಗ ಹುದ್ದೆ, ಪುಣ್ಯಕ್ಷೇತ್ರ ಗಳ ಭೇಟಿ, ತಾಳ್ಮೆಯಿಂದ ನಡೆದುಕೊಳ್ಳಿ.
ಧನಸ್ಸು
ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಮಕರ
ಶತ್ರುವಿನ ನಾಶ, ಪರರ ಧನ ಪ್ರಾಪ್ತಿ, ಹಣ ಉಳಿಸಲು ಸಾಧ್ಯವಿಲ್ಲ, ಬುದ್ಧಿಶಕ್ತಿ ಉತ್ತಮ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ,
ಕುಂಭ
ರೈತರಿಗೆ ಸಾಲ , ಹೆಚ್ಚಿನ ಮಾತು ಬೇಡ, ಹಣವ್ಯಯ, ಭಾಗ್ಯದ ಅಭಿವೃದ್ಧಿ, ವಿವಾಹಕ್ಕೆ ಯೋಗವಿದೆ.
ಮೀನ
ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಶಾಂತಿ, ಮನಸ್ಸಿನಲ್ಲಿ ಭೀತಿ ವಾತವರಣ, ಶತ್ರು ಕಾಟ, ರಾಜ ಸನ್ಮಾನ,ಕೆಲಸ ಕಾರ್ಯಗಳಲ್ಲಿ ವಿಜಯ.
ಇದನ್ನೂ ಓದಿ: TODAY WEATHER REPORT:ಚಿತ್ರದುರ್ಗ ಜಿಲ್ಲೆಯಲ್ಲಿ ಎಷ್ಟಿರುತ್ತೆ ತಾಪಮಾನ ಇಲ್ಲಿದೆ ನೋಡಿ.
ಈ ದಿನದ ದಿನ ಭವಿಷ್ಯ (Today Rashi Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.