
Chitradurga news|nammajana.com|19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬ್ಯಾಲಾಳ್ ಉಪ್ಪಾರಹಟ್ಟಿ ಪುರುಶೋತ್ತಮ (Upparahatti Murder) ಎಂಬುವರ ಹೊಸ ಮನೆ ಕಟ್ಟಡದಲ್ಲಿ ರಾಜಸ್ಥಾನ್ ಮೂಲದ ಹುಕುಂ ಸಿಂಗ್ (30) ಕೊಲೆಯಾಗಿದ್ದಾನೆ.
ಪುರುಶೋತ್ತಮ ಎಂಬುವರ ಮನೆಯಲ್ಲಿ ಹುಡ್ ವರ್ಕ್ ಗೆ ಬಂದಿದ್ದ ಇಬ್ಬರು ಎಂದು ತಿಳಿದು ಬಂದಿದ್ದು ಕೈಲಾಸ ಸಿಂಗ್ ಎಂಬ ವ್ಯಕ್ತಿಯು ತಲೆಗೆ ಹೊಡೆದು ಆರೋಪಿ (Upparahatti Murder) ಪರಾರಿಯಾಗಿದ್ದಾನೆ. ಹತ್ಯೆ ಆರೋಪಿ ಕೈಲಾಸ ಸಿಂಗ್ ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Private school furniture destroyed: ಖಾಸಗಿ ಪ್ರೌಢಶಾಲೆ ಬೀಗ ಮುರಿದು ಮಧ್ಯ ಕುಡಿದು ಕಚೇರಿ ಧ್ವಂಸ ಮಾಡಿದವರನ್ನ ಬಂಧಿಸಿ
ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಠಾಣೆ PSI ಸುರೇಶ್ ಭೇಟಿ,(Upparahatti Murder) ಪರಿಶೀಲನೆ ನಡೆಸುತ್ತಿದ್ದಾನೆ.
