Chitradurga news|Nammajana.com|16-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (Vani Vilasa Sagara Dam) ಜಲಾಶಯದಲ್ಲಿ ಕೃತಿಕಾ ಮಳೆಯ ಆರ್ಭಟಕ್ಕೆ ಡ್ಯಾಂ ಗೆ ನೀರು ಹರಿದು ಬರುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚತ್ತಿದ್ದು ರೈತರ ಮೊಗದಲ್ಲಿ ಸಂತಸ ತಂದಿದೆ.
ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ವಿ.ವಿ.ಸಾಗರಕ್ಕೆ (Vani Vilasa Sagara Dam) ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ರೈತರ ಲಕ್ಷಾಂತರ ಬೋರ್ ವೆಲ್ ಗಳು ರೀ ಚಾರ್ಜ್ ಆಗುತ್ತಿವೆ. ಜನರ ಕುಡಿಯುವ ನೀರಿಗೆ ವಿ.ವಿ.ಸಾಗರ (Vani Vilasa Sagara Dam) ಆಧಾರವಾಗಿದೆ. ಚಿಕ್ಕಮಗಳೂರು, ಹೊಸದುರ್ಗ, ಕಡೂರು,ಅಜ್ಜಂಪುರ, ಬುಕ್ಕಂಬೂದಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿ ನೀರು ಹರಿಯುತ್ತಿದ್ದು ವೇದಾವತಿ ನದಿಗೆ ಗಂಗೆ ಮೈ ತುಂಬಿ ಧುಮುಕುತ್ತಿದ್ದಾಳೆ.
ವಿ.ವಿ.ಸಾಗರ ನೀರಿನ ವಿವರ: (Vani Vilasa Sagara Dam)
16.08.2025 ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL)- 2140.00ft
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ – 800ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –124.80 ಅಡಿ
11) ನೇರ ಸಂಗ್ರಹಣೆ – 16.17 ಟಿಎಂಸಿ
12) ಒಟ್ಟು ಸಂಗ್ರಹಣೆ-1.87+24.195=26.065 TMC
23.05.2023 ರ ವಿವರಗಳು (Vani Vilasa Sagara Dam)
ನೀರಿನ ಸಂಗ್ರಹ ಮಟ್ಟ-124.80ಅಡಿ
ನೀರಿನ ಒಟ್ಟು ಸಂಗ್ರಹ -26.065ಟಿಎಂಸಿ
ನೀರಿನ ನೇರ ಸಂಗ್ರಹಣೆ- 17.61ಟಿಎಂಸ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
