Chitradurga news |nammajana.com|6-10-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿ ವಿಲಾಸ ಸಾಗರ (Vani Vilasa Sagara Dam) ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಇಂದು-1964 ಕ್ಯೂಸೆಕ್ಸ್ ನೀರು ಹೆಚ್ಚಳವಾಗಿದ್ದ ರೈತರ ಮೊಗದಲ್ಲಿ ಸಂತಸ ತಂದಿದೆ.
ಆದರೆ ಮಳೆ ಕಡಿಯಾಗಿದ್ದು ಸದ್ಯ ಭದ್ರಾದಿಂದ ಮಾತ್ರ ನಿತ್ಯ 700 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ವಾಣಿವಿಲಾಸ ಸಾಗರ ಸದ್ಯದ ನೀರಿನ ಮಟ್ಟ 120.60 ಇದ್ದು ಇನ್ನೂ ಸಾಕಷ್ಟು ನೀರು ಹರಿದು ಬಂದರೆ ಮಾತ್ರ ವಾಣಿ ವಿಲಾಸ ಸಾಗರ ಜಲಾಶಯ ತುಂಬುವ ಸಾಧ್ಯತೆ ಇದೆ.
ವಿ.ವಿ.ಸಾಗರ ನೀರಿನ ವಿವರ:(Vani Vilasa Sagara Dam)
ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL) -2128.00ft (2010+121.25 w.r.to MSL)
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ-1964 ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
ಇದನ್ನೂ ಓದಿ: Vachana Kammata: ವಚನ ಕಮ್ಮಟ ಪರೀಕ್ಷೆಯ ರ‍್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –121.25 ಅಡಿ
11) ನೇರ ಸಂಗ್ರಹಣೆ – 21.22 ಟಿಎಂಸಿ
12) ಒಟ್ಟು ಸಂಗ್ರಹಣೆ-23.09 TMC
6.10.2024 ರ ವಿವರಗಳು (Vani Vilasa Sagara Dam)
- ನೀರಿನ ಸಂಗ್ರಹ ಮಟ್ಟ-121,25 ಅಡಿ
- ನೀರಿನ ಒಟ್ಟು ಸಂಗ್ರಹ -23.09 ಟಿಎಂಸಿ
- ನೀರಿನ ನೇರ ಸಂಗ್ರಹಣೆ-21.22 ಟಿಎಂಸಿ
ಇದನ್ನೂ ಓದಿ: ಹಿರಿಯೂರು ತಾಲೂಕಾದ್ಯಂತ ಭಾರೀ ಮಳೆ; 10 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿದ್ದೇಕೆ, ಇಲ್ಲಿದೆ ಮಾಹಿತಿ | Hiriyur traffic jam