Chitradurga news |nammajana.com|16-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (Vani Vilasa Sagara Dam) ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಇಂದು-1039 ಕ್ಯೂಸೆಕ್ಸ್ ನೀರು ಹೆಚ್ಚಳವಾಗಿದ್ದ ರೈತರ ಮೊಗದಲ್ಲಿ ಸಂತಸ ತಂದಿದೆ.
ವಿ.ವಿ.ಸಾಗರ ನೀರಿನ ವಿವರ:(Vani Vilasa Sagara Dam)
ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL) -2126.00ft (2010+116.00 w.r.to MSL)
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ-1039 ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
ಇದನ್ನೂ ಓದಿ: ಹಿರಿಯೂರು ಹಾಗೂ ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಚರ್ಚೆ: ಸಚಿವ ಡಿ.ಸುಧಾಕರ್ | Widening of city roads
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –115.80 ಅಡಿ
11) ನೇರ ಸಂಗ್ರಹಣೆ – 17.61 ಟಿಎಂಸಿ
12) ಒಟ್ಟು ಸಂಗ್ರಹಣೆ-19.48TMC
16.08.2024 ರ ವಿವರಗಳು (Vani Vilasa Sagara Dam)
- ನೀರಿನ ಸಂಗ್ರಹ ಮಟ್ಟ-123,15 ಅಡಿ
- ನೀರಿನ ಒಟ್ಟು ಸಂಗ್ರಹ -19.41 ಟಿಎಂಸಿ
- ನೀರಿನ ನೇರ ಸಂಗ್ರಹಣೆ-17.61ಟಿಎಂಸಿ
ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ, ಯಾವ ರಾಶಿಗೆ ಶುಭ, ಅಶುಭ? | 15 ಆಗಸ್ಟ್ 2024