Chitradurga news |nammajana.com|09-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (Vani Vilasa Sagara Dam) ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಇಂದು-924 ಕ್ಯೂಸೆಕ್ಸ್ ನೀರು ಹೆಚ್ಚಳವಾಗಿದ್ದ ರೈತರ ಮೊಗದಲ್ಲಿ ಸಂತಸ ತಂದಿದೆ.
ವಿ.ವಿ.ಸಾಗರ ನೀರಿನ ವಿವರ:(Vani Vilasa Sagara Dam)
ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL) -2134.00ft (2010+127.40. w.r.to MSL)
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ- 924 ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
ಇದನ್ನೂ ಓದಿ: ವಿದ್ಯುತ್ ಶಾಕ್ನಿಂದ ವಿದ್ಯಾರ್ಥಿ ಸಾವು | ಕರೆಂಟ್ ಶಾಕ್ ಆಗಿದ್ದೇಗೆ? | Current shock
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ —127.40ಅಡಿ
11) ನೇರ ಸಂಗ್ರಹಣೆ – 26.37 ಟಿಎಂಸಿ
12) ಒಟ್ಟು ಸಂಗ್ರಹಣೆ-28.24 TMC
9.11.2024 ರ ವಿವರಗಳು (Vani Vilasa Sagara Dam)
- ನೀರಿನ ಸಂಗ್ರಹ ಮಟ್ಟ-127.40ಅಡಿ
- ನೀರಿನ ಒಟ್ಟು ಸಂಗ್ರಹ -28.24 ಟಿಎಂಸಿ
- ನೀರಿನ ನೇರ ಸಂಗ್ರಹಣೆ-26.37 ಟಿಎಂಸಿ
ಇದನ್ನೂ ಓದಿ: ಚಿತ್ರದುರ್ಗ ನಾಯಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ |Pratibha Puraskara