Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Vani Vilasa Sagara Dam: ವಿವಿ ಸಾಗರದ ಮೇ 28ರ ನೀರಿನ ಮಟ್ಟ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Vani Vilasa Sagara Dam: ವಿವಿ ಸಾಗರದ ಮೇ 28ರ ನೀರಿನ ಮಟ್ಟ
ಇಂದಿನ ಸುದ್ದಿ

Vani Vilasa Sagara Dam: ವಿವಿ ಸಾಗರದ ಮೇ 28ರ ನೀರಿನ ಮಟ್ಟ

Editor Nammajana
Last updated: 28 May 2024 04:39
By Editor Nammajana 2 Min Read
Share
SHARE

Chitradurga news |nammajana.com|28-5-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (Vani Vilasa Sagara Dam) ಜಲಾಶಯದಲ್ಲಿ ಕೃತಿಕಾ ಮಳೆಯ ಆರ್ಭಟಕ್ಕೆ  ಡ್ಯಾಂ ಗೆ ನೀರು ಹರಿದು ಬರುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚತ್ತಿದ್ದು ರೈತರ ಮೊಗದಲ್ಲಿ‌ ಸಂತಸ ತಂದಿದೆ.

ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ವಿ.ವಿ.ಸಾಗರಕ್ಕೆ (Vani Vilasa Sagara Dam) ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ರೈತರ ಲಕ್ಷಾಂತರ ಬೋರ್ ವೆಲ್ ಗಳು ರೀ ಚಾರ್ಜ್ ಆಗುತ್ತಿವೆ. ಜನರ ಕುಡಿಯುವ ನೀರಿಗೆ ವಿ.ವಿ.ಸಾಗರ (Vani Vilasa Sagara Dam) ಆಧಾರವಾಗಿದೆ. ಚಿಕ್ಕಮಗಳೂರು, ಹೊಸದುರ್ಗ, ಕಡೂರು,ಅಜ್ಜಂಪುರ, ಬುಕ್ಕಂಬೂದಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿ ನೀರು ಹರಿಯುತ್ತಿದ್ದು ವೇದಾವತಿ ನದಿಗೆ ಗಂಗೆ ಮೈ ತುಂಬಿ ಧುಮುಕುತ್ತಿದ್ದಾಳೆ.

ವಿ.ವಿ.ಸಾಗರ ನೀರಿನ ವಿವರ:(Vani Vilasa Sagara Dam)

 

28.05.2024 ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)

 

1)  ಅಣೆಕಟ್ಟು FRL ಮಟ್ಟ- 130.00 ಅಡಿ

2) ಅಣೆಕಟ್ಟು FRL ಮಟ್ಟ(wrt MSL) -2123.00ft (2010+113.95 w.r.to MSL)

3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC

4) ಒಳಹರಿವು ಪಡೆಯಲಾಗಿದೆ -1095 ಕ್ಯೂಸೆಕ್ಸ್

5) ಹೊರಹರಿವು- ನಿಲ್

6) ಆವಿಯಾಗುವಿಕೆ-134 ಕ್ಯೂಸೆಕ್ಸ್

7) ಕುಡಿಯುವುದು – 13 ಕ್ಯೂಸೆಕ್

8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)

 

ಇದನ್ನೂ ಓದಿ:  Sanehalli: 2024-25 ನೇ ಸಾಲಿನ ಸಾಣೆಹಳ್ಳಿ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

 

9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ

10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –113.65 ಅಡಿ

11) ನೇರ ಸಂಗ್ರಹಣೆ – 16.36 ಟಿಎಂಸಿ

12) ಒಟ್ಟು ಸಂಗ್ರಹಣೆ-18.23 TMC

 

28.05.2023 ರ ವಿವರಗಳು (Vani Vilasa Sagara Dam)

  • ನೀರಿನ ಸಂಗ್ರಹ ಮಟ್ಟ-125.10 ಅಡಿ
  • ನೀರಿನ ಒಟ್ಟು ಸಂಗ್ರಹ -18.23 ಟಿಎಂಸಿ
  •  ನೀರಿನ ನೇರ ಸಂಗ್ರಹಣೆ- 16.36 ಟಿಎಂಸಿ

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:Chitradurga NewsHiriyurInflowKannada Newskannada suddiNammajana.comVV Sagar DamVV Sagar ReservoirWater LevelWater Storageಒಳಹರಿವುಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನೀರಿನ ಮಟ್ಟನೀರಿನ ಸಂಗ್ರಹಣೆವಿವಿ ಸಾಗರ ಅಣೆಕಟ್ಟುವಿವಿ ಸಾಗರ ಜಲಾಶಯಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Sanehalli: 2024-25 ನೇ ಸಾಲಿನ ಸಾಣೆಹಳ್ಳಿ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ
Next Article Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?