Chitradurga news|Nammajana.com|14-7-2025
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಆಗಿರುವ ಹಿರಿಯೂರಿನ ವಾಣಿ ವಿಲಾಸ ಸಾಗರ ಡ್ಯಾಂ ಆಗಿದೆ. ಮಳೆಯ ಪ್ರಮಾಣ ದಿನದಿಂದ (Vani Vilasa Sagara) ದಿನಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ವಿ ವಿ ಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲವಾಗಿದೆ. ಇವತ್ತು ಜಲಾಶಯಕ್ಕೆ ಎಷ್ಟು ಕ್ಯೂಸೆಕ್ ಒಳ ಹರಿವು ದಾಖಲಾಗಿದೆ ನೋಡೋಣ

ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 124.65 ಅಡಿಗೆ ತಲುಪಿದೆ. ಗರಿಷ್ಠ ನೀರಿನ ಸಂಗ್ರಹ ಮಟ್ಟ 130 ಅಡಿ. ಇವತ್ತು ಜಲಾಶಯದಿಂದ ಯಾವುದೇ ಒಳ ಹರಿವು ಮತ್ತು ಹೊರ ಹರಿವಿನದಲ್ಲಿ ಬದಲಾವಣೆ ಇಲ್ಲ. (Vani Vilasa Sagara)
ಇದನ್ನೂ ಓದಿ: New DC office | ಜನವರಿಗೆ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಾರಂಭ: ಸತೀಶ್ ಜಾರಕಿಹೊಳಿ
